Actress Life : ಈಕೆ ಬೇಕು ಅಂದ್ರೆ ಸಾಲು ಗಟ್ಟಿ ನಿಲ್ಲಬೇಕು ಅಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೇವಲ 3 ನಿಮಿಷಕ್ಕೆ ಕೋಟಿ ರೂಪಾಯಿ ಬೇರೆ ತೆಗೆದುಕೊಳ್ಳುತ್ತಾಳೆ.. ಸತತವಾಗಿ ಸೋಲು ಅನುಭವಿಸುತ್ತಿದ್ದ ಈ ಸುಂದರಿಗೆ ಈ ಫುಲ್ ಡಿಮ್ಯಾಂಡ್ ಶುರುವಾಗಿದೆ.. ಯಾರು ಈ ಸುಂದರಿ.. ಅಸಲಿ ಕಥೆ ಏನು..? ಬನ್ನಿ ನೋಡೋಣ..
Akshata aapte on Chhaava : "ಛಾವಾ" ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಹುತೇಕ ಪ್ರೇಕ್ಷಕರು ಈ ಚಿತ್ರಕ್ಕೆ ಫಿದಾ ಆಗಿದ್ದಾರೆ. ಉತ್ತಮ ವಿಮರ್ಶೆ ಸಹ ಬಂದಿವೆ.. ಇವುಗಳ ನಡುವೆ ನಟಿಯೊಬ್ಬರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, 'ಛಾವಾ' ಊಹೆ ಮಾಡಿದಷ್ಟು ಚನ್ನಾಗಿಲ್ಲ ಅಂತ ಹೇಳಿಕೆ ನೀಡಿದ್ದಾರೆ..
Actress Life : ಇಂದು ಬಾಲಿವುಡ್ ಅನ್ನು ಆಳುತ್ತಿರುವ ಈ ನಟಿ ಒಂದು ಕಾಲದಲ್ಲಿ ಮನೆಯಿಂದ ಹೊರ ಬಂದು ಹೋಟೆಲ್ನಲ್ಲಿ ಕೆಲಸ ಮಾಡುತ್ತ ಜೀವನ ನಡೆಸುತ್ತಿದ್ದರು. ತಂದೆಯ ವಿರುದ್ಧ ತಿರುಗಿಬಿದ್ದು ಸಿನಿಮಾಗಾಗಿ ಮನೆ ಬಿಟ್ಟು ಬಂದು.. ಸಿನಿಮಾಗಳಿಗಾಗಿ ಲಿಂಗ ಬದಲಾವಣೆಗೆ ಒಳಗಾಗಿದ್ದರು.. ಈ ಹೀರೋಯಿನ್ ಇಂದು ಕೋಟಿಗಳ ಒಡತಿ..
Chhaava dialogue writer : ಛತ್ರಪತಿ ಸಂಭಾಜಿ ಮಹಾರಾಜರ ವೀರಗಾಥೆಯನ್ನು ಹೇಳುವ 'ಛಾವಾ' ಚಿತ್ರ ಎಲ್ಲರ ಮೇಲೂ ಆಳವಾದ ಪ್ರಭಾವ ಬೀರಿದೆ. ಈ ಚಿತ್ರದಲ್ಲಿನ ಹೃದಯಸ್ಪರ್ಶಿ ಸಂಭಾಷಣೆಯನ್ನು ಬರೆದದ್ದು ಒರ್ವ ಮುಸ್ಲಿಂ ಬರಹಗಾರ, ಅಷ್ಟೇ ಅಲ್ಲ.. ಇದಕ್ಕಾಗಿ ಅವರು ಒಂದೇ ಒಂದು ರೂಪಾಯಿ ಸಂಭಾವನೆಯನ್ನೂ ಪಡೆಯಲಿಲ್ಲ. ಯಾರು ಆ ಲೇಖಕರು..? ಬನ್ನಿ ನೋಡೋಣ
Maha milana: ಕರ್ನಾಟಕದ ಎರಡು ಅತಿ ದೊಡ್ಡ ಷೋಗಳು - ಮಜಾ ಟಾಕೀಸ್ ಮತ್ತು Boys Vs Girls ಈ ಎರಡು ಷೋಗಳ "ಮಹಾ ಮಿಲನ'' ಕಲರ್ಸ್ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ (ಫೆಬ್ರವರಿ 22, 23) ರಾತ್ರಿ 7:30 ಕ್ಕೆ ಪ್ರಸಾರಾವಾಗಲಿದ್ದು, ವೀಕ್ಷಕರಿಗೆ UNLIMITED MAJA ಮತ್ತು NON-STOP ENTERTAINMENT ಕೊಡಲಿದೆ. ವಾರಾಂತ್ಯದಲ್ಲಿ ಒಟ್ಟು ಆರು ಗಂಟೆಗಳ ಕಾಲ ಅಪರಿಮಿತ ಮಜಾ ಮತ್ತು ಕೊನೆಯೇ ಇಲ್ಲದಂತೆ ನಕ್ಕು ನಗಿಸುವ ಮನರಂಜನೆ ಕೊಡುವ ಈ 'ಮಹಾ ಮಿಲನ'ದಲ್ಲಿ ಅನೇಕ ವಿಶೇಷಗಳಿವೆ.
Koragajja: ಪ್ರಯಾಗ್ ರಾಜ್ ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭಮೇಳದಲ್ಲಿ ಬಹುಕೋಟಿ ಬಜೆಟ್ ನ "ಕೊರಗಜ್ಜ" ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್,ನಿರ್ಮಾಪಕ ತ್ರಿವಿಕ್ರಮ್ ಸಪಲ್ಯ ಹಾಗೂ ಕಾರ್ಯಕಾರಿ ನಿರ್ಮಾಪಕ ವಿದ್ಯಾಧರ್ ಶೆಟ್ಟಿ ತ್ರಿವೇಣಿ ಸಂಗಮದಲ್ಲಿ ಮುಳುಗಿ ಎದ್ದು, ಗಂಗ-ಯಮುನ-ಸರಸ್ವತಿ ನದಿಗಳ ತ್ರಿವೇಣಿಸಂಗಮದಲ್ಲಿ ಚಿತ್ರದ ಯಶಸ್ಸಿಗಾಗಿ ಕುಂಭ ಪ್ರದೇಶದ 'ಸರಸ್ವತ್ ಘಾಟ್' ನಲ್ಲಿ ಕೋಟ್ಯಾಂತರ ಜನರ ಸಮಕ್ಷಮದಲ್ಲಿ ಪವಿತ್ರ ಸ್ನಾನ ಮಾಡಿ ಪ್ರಾರ್ಥಿಸಿದರು.
Famous Actress: ಉದ್ಯಮಕ್ಕೆ ಬಂದ ನಂತರ, ತಾರೆಯರು ಸ್ಟಾರ್ ಆಗುವುದು ಹೇಗೆ ಎಂಬುದರ ಕುರಿತು ಬಹಳಷ್ಟು ಯೋಚಿಸುತ್ತಾರೆ. ಆದರೆ ಕೆಲವೊಮ್ಮೆ ಅದು ವೃತ್ತಿಜೀವನದುದ್ದಕ್ಕೂ ಸಾಧ್ಯವಾಗದಿರಬಹುದು. ಕೆಲವು ಜನರಿಗೆ, ಆ ಆಸೆ ಅವರ ವೃತ್ತಿಜೀವನದ ಆರಂಭದಲ್ಲಿಯೇ ಈಡೇರಬಹುದು. ಒಬ್ಬ ಸ್ಟಾರ್ ನಾಯಕಿ ಕೂಡ 20 ವರ್ಷಗಳಿಂದ ತನ್ನ ಆಸೆ ಈಡೇರಿಲ್ಲ ಎಂದು ಹೇಳಿಕೆ ನೀಡಿದ್ದಾರೆ..
Dude Movie: ಕನ್ನಡದಲ್ಲಿ ಫುಟ್ಬಾಲ್ ಹಿನ್ನೆಲೆಯ ಚಿತ್ರಗಳು ಬಂದಿದ್ದು ಕಡಿಮೆಯೇ. ಈಗ ಅಂಥದ್ದೊಂದು ಪ್ರಯತ್ನವನ್ನು ‘ರಿವೈಂಡ್’, ‘ರಾಮಾಚಾರಿ 2.0’ ಚಿತ್ರಗಳ ಖ್ಯಾತಿಯ ನಟ-ನಿರ್ದೇಶಕ ತೇಜ್ ಮಾಡುತ್ತಿದ್ದು, ‘ಡ್ಯೂಡ್’ ಎಂಬ ಹೆಸರಿನ ಫುಟ್ಬಾಲ್ ಹಿನ್ನೆಲೆಯ ಚಿತ್ರ ಮಾಡುತ್ತಿದ್ದಾರೆ.
kirik Movie: ನಾಗತಿಹಳ್ಳಿ ಗಂಗಾಧರಗೌಡ ಅವರ ನಿರ್ದೇಶನದ, ರವಿ ಶೆಟ್ಟಿ, ಪೂಜಾ ರಾಮಚಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಕಿರಿಕ್' ಚಲನಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಗುರುವಾರ ಸಂಜೆ ಕಲಾವಿದರ ಸಂಘದಲ್ಲಿ ನೆರವೇರಿತು.
Yash and Rachita Ram: ಕನ್ನಡದ ಪೇಮಸ್ ನಟ ಯಶ್ ಕೆ ಜಿ ಎಫ್ ಸಿನಿಮಾಂದಿಂದ ಜಗತ್ ಪ್ರಸಿದ್ಧಿ ಆಗಿರುವುದು ಗೊತ್ತೇ ಇದೆ.. ಅಷ್ಟೇ ಅಲ್ಲದೆ ಕನ್ನಡ ಸಿನಿರಂಗವನ್ನು ಈಡೀ ಜಗತ್ತೇ ಹಿಂತಿರುಗಿ ನೋಡುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
Bollywood Actress: ಸಿನಿಮಾದಲ್ಲಿ ನಾಯಕಿಯರಿಗೆ ಸ್ಟಾರ್ ಪಟ್ಟ ಸಿಗುವುದು ಅಷ್ಟು ಸುಲಭವಲ್ಲ. ಗ್ಲಾಮರಸ್ ಪಾತ್ರಗಳ ಜೊತೆಗೆ ಅದ್ಭುತವಾಗಿ ನಟಿಸಿದರೆ ಇಂಡಸ್ಟ್ರಿಯಲ್ಲಿ ನಿಲ್ಲಬಹುದು. ಆದರೆ ಒಬ್ಬ ನಟಿ.. ತುಂಡು ಬಟ್ಟೆ ಹಾಕದೇ ಒಳ್ಳೆ ಹೆಸರು ಪಡೆದಿದ್ದಾಳೆ..
FIR 6 to 6: ಕೆ.ವಿ.ರಮಣರಾಜ್ ಅವರ ನಿರ್ದೇಶನದ, ನಟ ವಿಜಯ ರಾಘವೇಂದ್ರ ನಸಯಕನಾಗಿ ಅಭಿನಯಿಸಿರುವ ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರ 'ಎಫ್.ಐ.ಆರ್. 6 to 6' ಇದೇ ತಿಂಗಳ 28ರಂದು ಬಿಡುಗಡೆಯಾಗುತ್ತಿದೆ. ಈ ಹಿಂದೆ ಪಟ್ಟಾಭಿಷೇಕೆಂಬ ಎಂಬ ಚಿತ್ರವನ್ನು ನಿರ್ಮಿಸಿದ್ದ ಭಾಗ್ಯರಮೇಶ್ ಅವರ ನಿರ್ಮಾಣದ ಈ ಚಿತ್ರಕ್ಕೆ ಓಂಜಿ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ. ಇತ್ತೀಚೆಗೆ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಚಿತ್ರತಂಡ ಬಿಡುಗಡೆ ಸಿದ್ದತೆಗಳ ಕುರಿತಂತೆ ಮಾಹಿತಿ ಹಂಚಿಕೊಂಡಿತು.
Actress Megha Shetty: ಕನ್ನಡ ಕಿರುತೆರೆಯಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ಧಾರವಾಹಿ 'ಜೊತೆ ಜೊತೆಯಲಿ'. ಈ ಧಾರವಾಹಿಯಲ್ಲಿ ವಿಷ್ಣುವರ್ಧನ್ ಅಳಿಯ ಅನಿರುದ್ಧ್ ಗೆ ಜೋಡಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ನಟಿ ಮೇಘಾ ಶೆಟ್ಟಿ.
Priyanka chopra on virginity : ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕನ್ಯತ್ವ ಬಗ್ಗೆ ನೀಡಿರುವ ಹೇಳಿಕೆಗಳು ಈಗ ವಿವಾದಕ್ಕೆ ಕಾರಣವಾಗಿವೆ. ಪಿಂಕಿ ಓರ್ವ ಮಹಿಳೆಯಾಗಿದ್ದರೂ ಸಹ, ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ ಅಂತ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.. ಅಸಲಿಗೆ ನಟಿ ಹೇಳಿದ್ದೇನು..? ಬನ್ನಿ ನೋಡೋಣ..
ಈ ಮದುವೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮಾತ್ರವಲ್ಲದೇ ಬಾಲಿವುಡ್ನಲ್ಲಿ ಕೂಡ ಚರ್ಚೆಯಾಗುತ್ತಿದೆ. ಮಗಳ ವಯಸ್ಸಿನವಳ ಜೊತೆ ಸಾಹಿಲ್ ಖಾನ್ ಮದುವೆಯಾಗಿದ್ದು ಸರಿಯಲ್ಲ. ಆದಷ್ಟು ಬೇಗ ವಿಚ್ಛೇದನದ ಮೂಲಕ ಇಬ್ಬರು ದೂರವಾಗುತ್ತಾರೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.
Poonam Pandey viral : ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಕೆಲವು ಅಭಿಮಾನಿಗಳು ಅಸಭ್ಯವಾಗಿ ವರ್ತನೆ ಮಾಡುತ್ತಾರೆ.. ನಟಿಯರ ವಿಷಯದಲ್ಲಿ ಇಂತಹ ಸಂಗತಿಗಳು ಹೆಚ್ಚಾಗಿ ಬೆಳಕಿಗೆ ಬರುತ್ತವೆ.. ಫೋಟೋ ತೆಗೆದುಕೊಳ್ಳುವ ನೆಪದಲ್ಲಿ ಕೆಲವೊಂದಿಷ್ಟು ಜನರ ಅವರನ್ನು ಬಲವಂತವಾಗಿ ಅಪ್ಪಿಕೊಳ್ಳಲು ಪ್ರಯತ್ನಿಸುತ್ತಾರೆ.. ಇದೀಗ ಅಂತಹುದೇ ಒಂದು ಘಟನೆ ಬೆಳಕಿಗೆ ಬಂದಿದೆ.. ವಿಡಿಯೋ ವೈರಲ್ ಆಗಿದೆ..
Actress on Casting couch : ಅನೇಕ ಯುವತಿಯರು ನಾಯಕಿಯರಾಗಿ ಸ್ಟಾರ್ ಪಟ್ಟ ಪಡೆಯುವ ಹೆಚ್ಚಿನ ಭರವಸೆಯೊಂದಿಗೆ ಚಿತ್ರರಂಗಕ್ಕೆ ಪ್ರವೇಶಿಸುತ್ತಾರೆ. ಚಲನಚಿತ್ರಗಳಲ್ಲಿ ಅವಕಾಶಗಳನ್ನು ಪಡೆಯಲು ಅನೇಕ ತೊಂದರೆಗಳನ್ನು ಎದುರಿಸುತ್ತಾರೆ. ಹಾಕಿದ ಚಪ್ಪಲಿ ಸವೆಯುವವರೆಗೂ ನಿರ್ದೇಶಕರ ಕಚೇರಿಗಳ ಸುತ್ತ ಓಡಾಡುತ್ತಾರೆ. ಕೆಲವರು ಈ ಪಯಣದಲ್ಲಿ ಯಶಸ್ಸು ಕಂಡರೆ ಇನ್ನೂ ಕೆಲವರು ಹಾಗೆಯೇ ಇದ್ದಾರೆ.
ವೀಡಿಯೊದಲ್ಲಿ, ಅವರು ಖಾಕಿ ಚಾಲಕ ಸಮವಸ್ತ್ರ ಧರಿಸಿರುವುದು ಕಂಡುಬರುತ್ತದೆ.ಅವರ ಈ ವಿಡಿಯೋ ನೋಡಿದ ನಂತರ, ಅವರು ಚಿತ್ರದಲ್ಲಿ ಸರಳ ಮತ್ತು ಸರಳ ಸ್ವಭಾವದ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಊಹಿಸಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.