Gruha Lakshmi Scheme: ಕರ್ನಾಟಕ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ 'ಗೃಹಲಕ್ಷ್ಮಿ' ಯೋಜನೆಗೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಿಗ್ ಅಪ್ಡೇಟ್ ನೀಡಿದ್ದಾರೆ.
ರಾಜ್ಯದ 9 ವಿಶ್ವವಿದ್ಯಾಲಯ ಮುಚ್ಚಲು ತಿರ್ಮಾನ
ಡಿಸಿಎಂ ಅಧ್ಯಕ್ಷತೆಯ ಸಂಪುಟ ಉಪಸಮಿತಿಯಿಂದ ನಿರ್ಧಾರ
ನೂತನ ವಿವಿ ಮುಚ್ಚಲು ಮುಂದಾದ ರಾಜ್ಯ ಸರ್ಕಾರ
ಬಿಜೆಪಿ ಅವಧಿಲ್ಲಿ ಸ್ಥಾಪಿಸಿದ್ದ ವಿವಿ ಮುಚ್ಚಲು ನಿರ್ಧಾರ
ಬೀದರ್ ವಿವಿ ಹೊರತಾಗಿ ಉಳಿದೆಲ್ಲಾ ವಿವಿ ಮುಚ್ಚಲು ತೀರ್ಮಾನ.
ಇಂದು ಸಿಎಂ ನೇತೃತ್ವದಲ್ಲಿ ಬಜೆಟ್ ಪೂರ್ವಭಾವಿ ಸಭೆ
ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಿಎಂ ಚರ್ಚೆ
ಸರ್ಕಾರಿ ನಿವಾಸ ಕಾವೇರಿಯಲ್ಲಿ ನಡೆಯಲಿರುವ ಸಭೆ
ಮೊದಲು ಮೈಸೂರಿನ ಉದಯಗಿರಿ ಗಲಭೆ ಕೇಸ್ ಚರ್ಚೆ
ಸಚಿವರು, ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಕಲೆಕ್ಟ್.
ಲೋನ್ ಕೊಡಿಸುವ ನೆಪದಲ್ಲಿ ನೂರಾರು ಜನರಿಗೆ ಮೋಸ
ವಂಚನೆ ಮಾಡಿದ್ದ ಪ್ರಿಯಾಂಕ ಜೈನ್ ಗ್ಯಾಂಗ್ ಅರೆಸ್ಟ್
ಈ ಬಗ್ಗೆ ಸುದ್ದಿ ಪ್ರಸಾರ ಮಾಡಿದ್ದ ಜೀ ಕನ್ನಡ ನ್ಯೂಸ್
ಕೊನೆಗೂ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಪಡೆ
ಪ್ರಿಯಾಂಕ ಜೈನ್ ಸೇರಿ ಮೂವರನ್ನು ಬಂಧಿಸಿದ ಪೊಲೀಸರು.
ಮೊನ್ನೆ ಮೊನ್ನೆಯಷ್ಟೇ ಮೆಟ್ರೋ ಟಿಕೆಟ್ ದರ ಏರಿಸಿದ್ದ BMRCL ನಡೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ದರ ಏರಿಕೆ ವಿರೋಧಿಸಿ ಹಲವು ಪ್ರತಿಭಟನೆಗಳು ಕೂಡ ನಡೆದಿತ್ತು, ಇತ್ತ ಇದೆಲ್ಲದರ ಜೊತೆಗೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕೂಡ ದಿಢೀರ್ ಅಂತಾ ಇಳಿಮುಖವಾಗಿತ್ತು. BMRCL ಇದೀಗ ಒಂದಷ್ಟು ಮಾರ್ಗಗಳ ದರ ಇಳಿಕೆ ಮಾಡಿದೆ. ಕನಿಷ್ಟ ದರ ಹಾಗೂ ಗರಿಷ್ಠ ದರದ ಬದಲಾವಣೆ ಮಾಡದೆ ನಮ್ಮ ಮೆಟ್ರೋ ಕೆಲ ಮಾರ್ಗಗಳನ್ನೇ ದರ ಪರಿಷ್ಕರಣೆ ಮಾಡಿದ್ರೆ, ಇತ್ತ ಇನ್ನೂ ಹಲವೆಡೆ ಯಥಾಸ್ಥಿತಿ ಮುಂದುವರಿದಿರೋದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿಬಿಟ್ಟಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.