ರಾಜ್ಯದ 9 ವಿಶ್ವವಿದ್ಯಾಲಯ ಮುಚ್ಚಲು ತಿರ್ಮಾನ

  • Zee Media Bureau
  • Feb 14, 2025, 06:30 PM IST

ರಾಜ್ಯದ 9 ವಿಶ್ವವಿದ್ಯಾಲಯ ಮುಚ್ಚಲು ತಿರ್ಮಾನ ಡಿಸಿಎಂ ಅಧ್ಯಕ್ಷತೆಯ ಸಂಪುಟ ಉಪಸಮಿತಿಯಿಂದ‌ ನಿರ್ಧಾರ ನೂತನ ವಿವಿ ಮುಚ್ಚಲು ಮುಂದಾದ ರಾಜ್ಯ ಸರ್ಕಾರ ಬಿಜೆಪಿ ಅವಧಿಲ್ಲಿ ಸ್ಥಾಪಿಸಿದ್ದ ವಿವಿ ಮುಚ್ಚಲು ನಿರ್ಧಾರ ಬೀದರ್ ವಿವಿ ಹೊರತಾಗಿ ಉಳಿದೆಲ್ಲಾ ವಿವಿ ಮುಚ್ಚಲು ತೀರ್ಮಾನ.

Trending News