ಮುಂಬರುವ ವ್ಯಾಲೆಂಟೈನ್ಸ್ ಡೇ ಮತ್ತು ಸಿಂಗಲ್ಸ್ ವೀಕೆಂಡ್ ಆಚರಣೆಗೆ ವಂಡರ್ಲಾ ವಿಶೇಷ ರಿಯಾಯಿತಿ ಜೊತೆಗೆ ಅದ್ಭುತ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಆಸಕ್ತರು ಈ ಕೆಳಗೆ ನೀಡಿರುವ ಮಾಹಿತಿಗಳಿಗೆ ಅನುಗುಣವಾಗಿ ವಂಡರ್ಲಾಗೆ ಭೇಟಿ ನೀಡಬಹುದು.. ಹೆಚ್ಚಿನ ವಿವರ ಇಲ್ಲಿದೆ..
ಮಾಘ ಮಾಸದ ಹುಣ್ಣಿಮೆ ಹಿನ್ನೆಲೆ ಹರಿದು ಬಂದ ಭಕ್ತರು
ಕಾವೇರಿ ನದಿಯಲ್ಲಿ ಸಾವಿರಾರು ಭಕ್ತರಿಂದ ಮಾಘ ಸ್ನಾನ
ಮಂಡ್ಯದ ನಿಮಿಷಾಂಭ ದೇಗುಲದ ಬಳಿಯ ಕಾವೇರಿ ನದಿ
ಮಾಘ ಸ್ನಾನ ಮಾಡಿ ಕಾವೇರಿ ನದಿಗೆ ಭಕ್ತರಿಂದ ಪೂಜೆ ಸಲ್ಲಿಕೆ
ರಾಜ್ಯದ ಅನೇಕ ಕಡೆಯಿಂದ ರಾತ್ರಿಯೇ ಆಗಮಿಸಿರುವ ಭಕ್ತರು
ರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆಯಲು ನಿಂತ ಭಕ್ತರು
ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಎಂಎಲ್ಎ ಮಗ ನಿಂದನೆ ಪ್ರಕರಣ
ಪ್ರಕರಣವನ್ನು ಸರ್ಕಾರಿ ನೌಕಕರ ಸಂಘ ತೀವ್ರವಾಗಿ ಖಂಡಿಸುತ್ತೆ
ಅಧಿಕಾರಿ ಕರ್ತವ್ಯ ನಿರತ ವೇಳೆ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ
ಮಹಿಳಾ ಅಧಿಕಾರಿ ಮೇಲೆ ಆಗಿರುವ ಘಟನೆ ಖಂಡಿಸುತ್ತೇವೆ
ಶಿವಮೊಗ್ಗದಲ್ಲಿ ನೌಕಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ಹೇಳಿಕೆ
ಘಟನೆ ಸಂಬಂಧಿಸಿದಂತೆ ಡಿಸಿ, ಎಸ್ಪಿ ಸೇರಿ ಜಿಲ್ಲಾಧ್ಯಕ್ಷರ ಜೊತೆ ಮಾತಾಡಿದ್ದಾರೆ
ರಾಜ್ಯಾದ್ಯಂತ ಮಹಿಳಾ ನೌಕಕರ ಮೇಲೆ ದೌರ್ಜನ್ಯ ನಡೆಯುತ್ತಿವೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಂಟ್ರೋಲ್ ತಪ್ಪಿದ ಪುಡಾರಿಗಳ ಹಾವಳಿ
ರಾಜರೋಷವಾಗಿ ಕೈಯಲ್ಲಿ ಮಾರಾಕಸ್ತ್ರ ಹಿಡಿದು ಯುವಕರ ಪುಂಡಾಟ
ಯಾರ ಭಯವೂ ಇಲ್ಲದೆ ಚಾಕು ಹಿಡಿದುಕೊಂಡು ಯುವಕನ ಓಡಾಟ
ಉತ್ತರಹಳ್ಳಿಯಲ್ಲಿ ಯುವಕನೊಬ್ಬ ಚಾಕು ಹಿಡಿದುಕೊಂಡು ಗಲಾಟೆಗೆ ಎಂಟ್ರಿ
ಸ್ಥಳೀಯರೊಬ್ಬ ಮೊಬೈಲ್ ನಲ್ಲಿ ಚಾಕು ಹಿಡದಿರುವ ವಿಡಿಯೋ ಸೆರೆ
ರಸ್ತೆ ಬಿಡುವ ವಿಚಾರಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷನ ದರ್ಪ
ರಸ್ತೆ ಜಾಗಕ್ಕೆ ನಡುರಸ್ತೆಯಲ್ಲೇ ಅಧ್ಯಕ್ಷನಿಂದ ಹಲ್ಲೆ ಆರೋಪ
ಗ್ರಾಮ ಪಂಚಾಯಿತಿ ಅಧ್ಯಕ್ಷ ಅನ್ಸರ್ ಖಾನ್ ಮೇಲೆ ಆರೋಪ
ಚಿಕ್ಕಬಳ್ಳಾಪುರ ಜಿಲ್ಲೆಯ ರಾಗಮಲ್ಲ ಗ್ರಾಮದಲ್ಲಿ ಘಟನೆ
12 ಅಡಿ ರಸ್ತೆಯ 3 ಅಡಿಯಷ್ಟು ಅಕ್ರಮಿಸಿ ಮನೆ ನಿರ್ಮಾಣ
ಇದನ್ನು ಪ್ರಶ್ನೆ ಮಾಡಿದವರ ಮೇಲೆ ಅನ್ಸರ್ ಖಾನ್ ಹಲ್ಲೆ..?
ಲೋಕಾಯುಕ್ತ ಹೆಸರಿನಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಬ್ಲಾಕ್ ಮೇಲ್
ಲೋಕಾಯುಕ್ತ ಡಿವೈಎಸ್ಪಿ ಅಂತ ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಸಿ ಹಣಕ್ಕೆ ಡಿಮಾಂಡ್
ನಕಲಿ ಡಿವೈಎಸ್ಪಿ ವಿರುದ್ಧ ವಿಧಾನಸೌದ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್
ಲೋಕಾಯುಕ್ತ ಡಿವೈಎಸ್.ಪಿ ಬಸವರಾಜು ಆರ್ ಮಗದಮ್ ರಿಂದ ದೂರು ದಾಖಲು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.