ಇನ್ನು ಕಳೆದ ಕೆಲ ತಿಂಗಳ ಹಿಂದೆ ನಡೆದಿದ್ದ ವಕೀಲ ರವಿ ಅಗರಖೇಡ್ ಹತ್ಯೆಗೆ ಹಂತಕರು ಸೇಡು ತೀರಿಸಿಕೊಂಡರೇ? ಅಥವಾ ಹಣದ ವ್ಯವಹಾರಕ್ಕೆ ಬಾಗಪ್ಪನ ಹತ್ಯೆ ಮಾಡಲು ಹೊಸ ಗ್ಯಾಂಗ್ ಸ್ಕೆಚ್ ಹಾಕಿತ್ತಾ? ಇತ್ತ ಬಾಗಪ್ಪ ಹರಿಜನ್ ವಿರೋಧಿ ಗ್ಯಾಂಗ್ ಚಂದಪ್ಪನ ಅಣ್ಣ ಯಲ್ಲಪ್ಪನ ಮಕ್ಕಳಿಂದ ಈ ಕೃತ್ಯ ನಡೆಯಿತಾ? ಎಂಬೆಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.
ಹೈಕಮಾಂಡ್ ಮಟ್ಟದಲ್ಲಿ ವಿಜಯೇಂದ್ರಗೆ ಹಿನ್ನಡೆ
ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ಬದಲಿಸಲು ಸೂಚನೆ
BYVಗೆ ಪತ್ರ ಬರೆದ ಉಸ್ತುವಾರಿ ರಾಧಾಮೋಹನ್
B.ಸಂದೀಪ್ ಆಯ್ಕೆ ತಡೆಹಿಡಿಯುವಂತೆ ಸೂಚನೆ
ಸಂದೀಪ್ ವಿರುದ್ಧ ಸಿಡಿದೆದ್ದ ಸಂಸದ ಸುಧಾಕರ್.
ಸಿಎಂ ಸಿದ್ದರಾಮಯ್ಯಗೆ ಮಂಡಿ ನೋವಿನ ಸಮಸ್ಯೆ ಹಿನ್ನೆಲೆ
ಫೆ.17ರಂದು ನಿಗದಿಯಾಗಿದ್ದ ಸಚಿವ ಸಂಪುಟ ಸಭೆ ರದ್ದುಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯಬೇಕಿದ್ದ ಕ್ಯಾಬಿನೆಟ್
CM ನೇತೃತ್ವದಲ್ಲಿ ಸಂಪುಟ ಸಭೆ ನಡೆಸಲು ತಯಾರಿ ನಡೆದಿತ್ತು
ಫೆ.18ರಂದು ಆಯೋಜಿಸಿದ್ದ ಬೃಹತ್ ಸಮಾವೇಶವೂ ರದ್ದು .
ಡಾ.ರಾಜಕುಮಾರ್ ಮೇಲಿನ ಅಭಿಮಾನದಿಂದ ತಮ್ಮ ನೂತನ ಮನೆಯ ಗೃಹಪ್ರವೇಶಕ್ಕೆ ಮಕ್ಕಳಿಂದ ಯುವರಾಜಗೆ ಆಹ್ವಾನ...
ಬಸವರಾಜು ಮಗ ಸೃಜನ್ ರಾಜ್ ನಿಂದ ಮೈಸೂರಿನಲ್ಲಿ ಎಕ್ಕಾ ಚಿತ್ರದ ಚಿತ್ರಕರಣದಲ್ಲಿದ್ದ ಯುವರಾಜ್ ಕುಮಾರ್ ಗೆ ಆಹ್ವಾನ....
ಅಭಿಮಾನಿಯ ಅಭಿಮಾನ ತಿಳಿದು ಶಿಕ್ಷಕ ಬಸವರಾಜ್ ಮನೆಗೆ ಬಂದು ಶುಭ ಹಾರೈಕೆ...
ಬಿಜೆಪಿ ನೋಟಿಸ್ ಬಗ್ಗೆ ಶಾಸಕ ಯತ್ನಾಳ್ ಟ್ವೀಟ್
ನನಗೆ ನೋಟಿಸ್ ಬಂದಿದೆ ಎಂದು ವಿಜೃಂಭಿಸುತ್ತಿದೆ
ನನಗೆ ಅಧಿಕೃತವಾಗಿ ಯಾವುದೇ ನೋಟಿಸ್ ಬಂದಿಲ್ಲ
ಬಂದ್ರೆ ವಿವರವಾಗಿ ಲಿಖಿತ ರೂಪದಲ್ಲಿ ಉತ್ತರಿಸುತ್ತೇನೆ.
ಕ್ಷುಲ್ಲಕ ಕಾರಣಕ್ಕೆ ಎರಡು ಸಮುದಾಗಳ ಮಧ್ಯೆ ಜಟಾಪಟಿ
ಪೊಲೀಸ್ ಠಾಣೆ, ವಾಹನಗಳ ಮೇಲೆ ಕಲ್ಲು ತೂರಾಟ
ತಾರಕಕ್ಕೇರಿದ ಜಗಳ, ಸಹಸ್ರಾರು ಸಂಖ್ಯೆಯಲ್ಲಿ ಅಟ್ಯಾಕ್
ಗಲಭೆ ನಿಲ್ಲಿಸಲು ಗಾಳಿಯಲ್ಲಿ ಗುಂಡು ಹಾರಿಸಿದ ಖಾಕಿ
ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್
ಕರುನಾಡಿನಲ್ಲೇ ಪುಣ್ಯಸ್ನಾನಕ್ಕೆ ಸರ್ಕಾರದಿಂದ ವ್ಯವಸ್ಥೆ
ಕುಂಭಮೇಳದ ವೈಭವ ಕಣ್ತುಂಬಿಕೊಳ್ಳುವ ಅವಕಾಶ ಇಲ್ಲಿದೆ
ಕರ್ನಾಟಕದಲ್ಲಿ ಬುಧವಾರದವರೆಗೆ ಕುಂಭಮೇಳ ವೈಭವ
ಕುಂಭಮೇಳಕ್ಕೆ ಭೇಟಿ ನೀಡುವ ಭಕ್ತರಿಗೆ ವಿಶೇಷ ವ್ಯವಸ್ಥೆ
ಸ್ನಾನಕ್ಕೆ ಬರುವ ಮಹಿಳೆಯರಿಗೆ ವಿಶೇಷ ಕೊಠಡಿ ಸ್ಥಾಪನೆ
ನದಿಯಲ್ಲಿ ಆಳ ಸುಳಿ ಇರುವ ಹಿನ್ನೆಲೆ ಅಲ್ಲಲ್ಲಿ ಬ್ಯಾರಿಕೇಡ್ ವ್ಯವಸ್ಥೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಸ್ತೂರು
ಗ್ರಾಮದ ದಿವ್ಯ(27) ಆತ್ಮಹತ್ಯೆಗೆ ಶರಣಾದ ಗೃಹಿಣಿ
ದಿವ್ಯ ಪತಿ ಗಿರೀಶ್ ನಡೆಸುತ್ತಿದ್ದ ವೈಭವ ಜಿಮ್
ಬೇರೊಬ್ಬರ ಜೊತೆ ಪತಿಗೆ ಅನೈತಿಕ ಸಂಬಂಧ ಶಂಕೆ
ಸ್ಥಳಕ್ಕೆ ಕೆಸ್ತೂರು ಠಾಣೆ ಪೊಲೀಸರ ಭೇಟಿ, ಪರಿಶೀಲನೆ
ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.
ಇದೊಂದು ಸ್ವಾಯತ್ತ ಸಂಸ್ಥೆಯಾಗಿದ್ದು ಇದರ ಮೇಲೆ ರಾಜ್ಯ ಸರ್ಕಾರಕ್ಕೆ ಪೂರ್ಣ ನಿಯಂತ್ರಣಾಧಿಕಾರ ಇಲ್ಲ. ಉಳಿದೆಲ್ಲ ನಗರಗಳ ಮೆಟ್ರೋ ರೈಲು ನಿಗಮಗಳಂತೆ ಬೆಂಗಳೂರು ಮೆಟ್ರೊ ರೈಲು ನಿಗಮ ಕೂಡಾ ಕೇಂದ್ರ ಸರ್ಕಾರದ ಮೆಟ್ರೋ ರೈಲು (ಕಾರ್ಯಾಚರಣೆ ಮತ್ತು ನಿರ್ವಹಣೆ) ಕಾಯ್ದೆ 2002ರ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.