ರಸ್ತೆ ಹೆಮ್ಮೆಯ ಕುರಿತು ಕಾರ್ಯಕ್ರಮ ಆಯೋಜಿಸಿದ ಪಾಲಿಕೆ
ಕಾರ್ಯಕ್ರಮದ ಹೆಸರಲ್ಲಿ ಜನರ ತೆರಿಗೆ ಹಣಕ್ಕೆ ಉಂಡೆನಾಮ
ನಮ್ಮ ರಸ್ತೆ - ನಮ್ಮ ಹೆಮ್ಮೆ ಕಾರ್ಯಕ್ರಮ ಆಯೋಜಿಸಿದ ಪಾಲಿಕೆ
ನಮ್ಮ ರಸ್ತೆ 2025 ಕಾರ್ಯಕ್ರಮಕ್ಕೆ ಡಿಸಿಎಂ ಡಿಕೆಶಿ ಚಾಲನೆ
ಬಿಬಿಎಂಪಿಯಿಂದ ಇಂದಿನಿಂದ ಫೆಬ್ರವರಿ22 ರವರೆಗೆ ನಡೆಯಲಿದೆ
3 ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮ
ಬೆಂಗಳೂರು ನಗರದಲ್ಲಿ “ನಮ್ಮ ರಸ್ತೆ ನಮ್ಮ ಹೆಮ್ಮೆ” ಎಂಬ ನಾಣ್ಣುಡಿ ಈ ಆವೃತ್ತಿಯ ಆಶಯ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.