ರಸ್ತೆ ಗುಂಡಿ‌ ಮುಚ್ಚುವ ಬದಲು, ಕಾರ್ಯಕ್ರಮ ಆಯೋಜನೆ

  • Zee Media Bureau
  • Feb 20, 2025, 05:45 PM IST

ರಸ್ತೆ ಹೆಮ್ಮೆಯ ಕುರಿತು ಕಾರ್ಯಕ್ರಮ ಆಯೋಜಿಸಿದ ಪಾಲಿಕೆ ಕಾರ್ಯಕ್ರಮದ ಹೆಸರಲ್ಲಿ ಜನರ ತೆರಿಗೆ ಹಣಕ್ಕೆ ಉಂಡೆನಾಮ ನಮ್ಮ‌ ರಸ್ತೆ - ನಮ್ಮ‌ ಹೆಮ್ಮೆ ಕಾರ್ಯಕ್ರಮ ಆಯೋಜಿಸಿದ ಪಾಲಿಕೆ ನಮ್ಮ ರಸ್ತೆ 2025 ಕಾರ್ಯಕ್ರಮಕ್ಕೆ ಡಿಸಿಎಂ ಡಿಕೆಶಿ ಚಾಲನೆ ಬಿಬಿಎಂಪಿಯಿಂದ ಇಂದಿನಿಂದ ಫೆಬ್ರವರಿ22 ರವರೆಗೆ ನಡೆಯಲಿದೆ 3 ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮ ಬೆಂಗಳೂರು ನಗರದಲ್ಲಿ “ನಮ್ಮ ರಸ್ತೆ ನಮ್ಮ ಹೆಮ್ಮೆ” ಎಂಬ ನಾಣ್ಣುಡಿ ಈ ಆವೃತ್ತಿಯ ಆಶಯ

Trending News