Best day to purchase Gold : ಚಿನ್ನವನ್ನು ಖರೀದಿಸಲು ಕೆಲವೊಂದು ದಿನಗಳನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಈ ದಿನಗಳಲ್ಲಿ ಚಿನ್ನವನ್ನು ಖರೀದಿಸುವ ಮೂಲಕ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಬಹುದು.
ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಯವರು ಚಿನ್ನ ಧರಿಸಿದರೆ ಮಾತ್ರ ಅವರಿಗೆ ಅದೃಷ್ಟ ಒಲಿದು ಬರುವುದಂತೆ.ನಿಮಗೆ ಚಿನ್ನ ಕೊಳ್ಳಲು ಸಾಧ್ಯವೇ ಇಲ ಎಂದಾಗ ಒಂದು ಸಣ್ಣ ಚಿನ್ನದ ಸರಿಗೆಯಾದರೂ ಸರಿ ಖರೀದಿಸಿ ನಿಮ್ಮ ಜೀಬಿನಲ್ಲಿ ಇರಿಸಿ ಅದೃಷ್ಟ ಯಾವ ರೀತಿ ಖುಲಾಯಿಸುತ್ತದೆ ನೋಡಿ.
Gold Ring Brings Luck To These Zodiac sign : ರಾಶಿಗನುಗುಣವಾಗಿ ಎಲ್ಲರೂ ಎಲ್ಲಾ ರೀತಿಯ ಲೋಹವನ್ನು ಧರಿಸುವಂತಿಲ್ಲ. ಆದರೆ ಈ ರಾಶಿಯವರು ಚಿನ್ನದ ಉಂಗುರ ಹಾಕಿದರಷ್ಟೇ ಅದೃಷ್ಟ ಇವರ ಕೈ ಹಿಡಿಯುತ್ತದೆ ಎಂದು ಹೇಳಲಾಗುತ್ತದೆ.
Gold astrology : ಜ್ಯೋತಿಷ್ಯಶಾಸ್ತ್ರದ ಪ್ರಕಾರ, ರಾಶಿಯಲ್ಲಿ ಗ್ರಹಗಳ ಸ್ಥಾನವನ್ನು ಆಧರಿಸಿ ರತ್ನವನ್ನು ಧರಿಸಲು ಸಲಹೆ ನೀಡಲಾಗುತ್ತದೆ. ರತ್ನ ಜ್ಯೋತಿಷ್ಯದ ಪ್ರಕಾರ, ಕೆಲವರು ಚಿನ್ನವನ್ನು ಧರಿಸಬೇಕು. ಇಲ್ಲದಿದ್ದರೆ ಸಂಕಷ್ಟಗಳ ಬೆಟ್ಟವೇ ಅವರ ಮೇಲೆ ಬೀಳುತ್ತದೆ.
ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಚಿನ್ನ ಧಾರಣೆಗೂ ಕೂಡ ವಿಶೇಷ ಮಹತ್ವ ಕಲ್ಪಿಸಲಾಗಿದೆ. ಚಿನ್ನಾಭರಣಗಳನ್ನು ಧರಿಸುವುದರಿಂದ ವ್ಯಕ್ತಿಯ ಮಲಗಿರುವ ಭಾಗ್ಯ ಎಚ್ಚೆತ್ತುಕೊಳ್ಳುತ್ತದೆ ಎನ್ನಲಾಗುತ್ತದೆ (Spiritual News In Kannada). ಧನ ಸಂಪತ್ತಿನ ಪ್ರಾಪ್ತಿಯ ಜೊತೆಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಹಾಗೂ ಸ್ಥಾನಮಾನ ಪ್ರಾಪ್ತಿಯಾಗುತ್ತದೆ.
ರಾಶಿಗನುಗುಣವಾಗಿ ಕೆಲವು ವಸ್ತುಗಳನ್ನು ಧರಿಸಿದರೆ ಅದೃಷ್ಟ, ಕೆಲವನ್ನು ಧರಿಸಿದರೆ ಅಶುಭ ಎಂದು ಕೂಡಾ ಹೇಳಲಾಗುತ್ತದೆ. ಈ ಪ್ರಕಾರ ಕೆಲವು ರಾಶಿಯವರು ಚಿನ್ನ ಧರಿಸಿದರೆ ದರಿದ್ರ ಅಂಟಿಕೊಳ್ಳುತ್ತದೆಯಂತೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.