Viral Video : ಅನೇಕ ಜನರು ಸಮುದ್ರದಲ್ಲಿ ಈಜಾಡಲು ಬಯಸುತ್ತಾರೆ.. ಕೆಲವರು ಸಮುದ್ರತೀರದಲ್ಲಿ ಆಟವಾಡಿದರೆ, ಇನ್ನೂ ಕೆಲವರು ಸರ್ಫಿಂಗ್ ಮಾಡಲು ಇಷ್ಟ ಪಡುತ್ತಿದ್ದಾರೆ. ಸರ್ಫಿಂಗ್ ದೋಣಿಗಳಲ್ಲಿ ಸಾಧ್ಯವಾದಷ್ಟು ದೂರ ಕ್ರಮಿಸಿ ಸಾಗರದ ಸೌಂದರ್ಯ ಸವಿಯುತ್ತಾರೆ.. ಆದರೆ.. ಇದು ಬಹಳ ಅಪಾಯಕಾರಿ... ಇದಕ್ಕೆ ಉದಾರಹಣೆ ಸಧ್ಯ ವೈರಲ್ ಆಗುತ್ತಿರುವ ಈ ವಿಡಿಯೋ..
ಸಾಗರದಲ್ಲಿರುವ ತಿಮಿಂಗಿಲಗಳು ದಡಕ್ಕೆ ಬಂದು ದಾಳಿ ಮಾಡಿದ ಉದಾರಹಣೆಗಳೂ ಇವೆ.. ಸಮುದ್ರದಲ್ಲಿ ದೋಣಿಯಲ್ಲಿ ಹೋದ ತಂದೆ ಮತ್ತು ಮಗನಿಗೆ ಭಯಾನಕ ಅನುಭವವಾಯಿತು. ಈ ಘಟನೆ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:ಹೆಂಡ್ತಿ ಕಾಟಕ್ಕೆ ಬೇಸತ್ತು ರ್ಯಾಪರ್ ಆತ್ಮಹತ್ಯೆ : ಈ ಸೈಟಲ್ಲಿ ವಿಷ ಆರ್ಡರ್ ಮಾಡಿದ್ದ
ಡೇಲ್ ಮತ್ತು ಆಡ್ರಿಯನ್ ಪ್ಯಾಟಗೋನಿಯನ್ ಸಾಗರದಲ್ಲಿ ದೋಣಿ ವಿಹಾರಕ್ಕೆ ಹೋದರು. ಮಗ ದೋಣಿ ವಿಹಾರ ಮಾಡುತ್ತಿರುವಾಗ.. ತಂದೆ ವಿಡಿಯೋ ಮಾಡುತ್ತಿದ್ದ. ಅಷ್ಟರಲ್ಲಿ, ಒಂದು ದೊಡ್ಡ ತಿಮಿಂಗಿಲವು ಮಗನನನು ದೋಣಿ ಸಮೇತ ನುಂಗಿದೆ. ನೋಡುತ್ತಿದ್ದಂತೆಯೇ, ಮಗ ಕಣ್ಮರೆಯಾಗುತ್ತಾನೆ.
NEW 🔴
A kayaker off Chile was swallowed by a humpback whale but somehow emerged unharmed. pic.twitter.com/VOhTw3zJq6
— Open Source Intel (@Osint613) February 13, 2025
ಪವಾಡದಂತೆ ಕೆಲವೇ ಸೆಕೆಂಡುಗಳಲ್ಲಿ ತಿಮಿಂಗಿಲ ದೋಣಿಯನ್ನು ಬಾಯಿಂದ ಬಿಡುಗಡೆ ಮಾಡಿತು. ಮಗ ತಕ್ಷಣ ದೋಣಿಯನ್ನು ಅತಿ ವೇಗದಲ್ಲಿ ಚಲಾಯಿಸಿ ತನ್ನ ತಂದೆಯನ್ನು ತಲುಪಿದನು. ತಂದೆಯೂ ಮಗನಿಗೆ ಸಹಾಯ ಮಾಡಿದನು. ಇಬ್ಬರೂ ಅಲ್ಲಿಂದ ತಕ್ಷಣವೇ ದಡ ತಲುಪಿದರು.
ಇದನ್ನೂ ಓದಿ:ಬಾಡಿಗೆಗೆ ಸಿಗುತ್ತಾರೆ ಬಾಯ್ ಫ್ರೆಂಡ್ಸ್… ಆದರೆ...!
ಆದರೆ, ಕಣ್ಣು ಮಿಟುಕಿಸುವಷ್ಟರಲ್ಲಿ ಮಗ ಸಾವಿನ ಅಂಚಿಗೆ ಹೋಗಿ ಬದುಕಿ ಬಂದಿದ್ದ ತಂದೆಗೆ ದೊಡ್ಡ ಪವಾಡವಾದಂತಿತ್ತು.. ತಿಮಿಂಗಿಲವು ದೋಣಿಯನ್ನು ನುಂಗಿದಾಗ, ಅದರ ಹೊಟ್ಟೆಯಲ್ಲಿ ಏನೋ ತಪ್ಪಾಗಿ ಭಾವಿಸಿ ಅದನ್ನು ಹೊರಗೆ ಉಗುಳಿತು ಎಂದು ಸ್ಥಳೀಯರು ಹೇಳುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.