ಶುರುವಾಗಲಿದೆ ಭಾರತ ರಸಪ್ರಶ್ನೆ ಸ್ಪರ್ಧೆ | ಸಂಚಿಕೆ 4ರ ಟೀಸರ್ | ಜೀ ಪಂಜಾಬ್, ಹರಿಯಾಣ, ಹಿಮಾಚಲದಲ್ಲಿ ವೀಕ್ಷಿಸಿ

30ಕ್ಕೆ ಜೀ ಪಂಜಾಬ್, ಹರಿಯಾಣ, ಹಿಮಾಚಲದಲ್ಲಿ ವಿಶೇಷ ಸಂಚಿಕೆಯನ್ನು ವೀಕ್ಷಿಸಿ​

  • Zee Media Bureau
  • Feb 22, 2025, 04:12 PM IST

ಭಾರತ ರಸಪ್ರಶ್ನೆ ಸ್ಪರ್ಧೆಯು ಎಂದಿಗಿಂತಲೂ ಕಠಿಣವಾಗಿದೆ! ನಾಲ್ಕು ಅದ್ಭುತ ತಂಡಗಳು ರಾಜ್ಯ ಚಾಂಪಿಯನ್‌ಶಿಪ್ ಸುತ್ತಿನಲ್ಲಿ ಸ್ಪರ್ಧಿಸುತ್ತಿವೆ. ರಾಷ್ಟ್ರೀಯ ಚಾಂಪಿಯನ್‌ ಆಗಲು ಕಠಿಣ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಮುಂದಿನ ಹಂತಕ್ಕೆ ಯಾರು ಪ್ರವೇಶಿಸುತ್ತಾರೆ? ಕಾದು ನೋಡೋಣ...​ DPIIT ಸಹಯೋಗದೊಂದಿಗೆ ಭಾರತ ರಸಪ್ರಶ್ನೆಯ 4ನೇ ಸಂಚಿಕೆಯು ಶುರುವಾಲಿದೆ. ನೀವೂ ಸಹ ಉತ್ಸಾಹದಿಂದ ಈ ಸ್ಪರ್ಧೆಯನ್ನು ವೀಕ್ಷಿಸಿ. ಫೆಬ್ರವರಿ 23, 2025ರಂದು ಮಧ್ಯಾಹ್ನ 2:30ಕ್ಕೆ ಜೀ ಪಂಜಾಬ್, ಹರಿಯಾಣ, ಹಿಮಾಚಲದಲ್ಲಿ ವಿಶೇಷ ಸಂಚಿಕೆಯನ್ನು ವೀಕ್ಷಿಸಿ​

Trending News