ಹಣ ವಸೂಲಿ ಮಾಡ್ತಿದ್ದ ಆರೋಪಿಯ ಮೆರವಣಿಗೆ..!

  • Zee Media Bureau
  • Dec 10, 2022, 01:48 PM IST

ಬೆಂಗಳೂರು ಪೊಲೀಸರು ಹಳೇ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಬೆದರಿಸಿ ಹಣ ವಸೂಲಿ ಮಾಡ್ತಿದ್ದ ಆರೋಪಿಗೆ ಮೆರವಣಿಗೆ ಶಿಕ್ಷೆ ನೀಡಿದ್ದಾರೆ. ಸುಹೇಲ್ @ ಪಪ್ಪಾಯ ಸುಹೇಲ್ ಮೇಲೆ 15 ಪ್ರಕರಣಗಳಿದ್ದು ಗಲ್ಲಿ ಗಲ್ಲಿಯಲ್ಲೂ ಮೆರವಣಿಗೆ ಮಾಡಿದ್ದಾರೆ.

Trending News