ಕಾಲ್ತುಳಿತಕ್ಕೆ 18 ಮಂದಿ ಭಕ್ತರು ಬಲಿ

  • Zee Media Bureau
  • Feb 16, 2025, 06:20 PM IST

ಪ್ರಯಾಗರಾಜ್ ಗೆ ಕುಂಭ ಮೇಳಕ್ಕೆ ತೆರಳಿದ್ದ ಭಕ್ತರು ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ಮಹಾಕುಂಭಕ್ಕೆ ತೆರಳಿದ್ದ ೧೮ ಜನ ಸಾವು. ದೆಹಲಿ ರೈಲು ನಿಲ್ದಾಣದಲ್ಲಿ ರಾತ್ರಿ ಭೀಕರ ಕಾಲ್ತುಳಿತ.

Trending News