DP World International League T20 : ದುಬೈ ಕ್ಯಾಪಿಟಲ್ಸ್ ತಂಡವು ಡೆಸರ್ಟ್ ವೈಪರ್ಸ್ ವಿರುದ್ಧ ಕೊನೆಯ ಎಸೆತದಲ್ಲಿ ರೋಮಾಂಚಕ ಗೆಲುವು ಸಾಧಿಸಿ ಡಿಪಿ ವರ್ಲ್ಡ್ ಐಎಲ್ಟಿ20 ಫೈನಲ್ ತಲುಪಿದೆ. ಡಿಪಿ ವರ್ಲ್ಡ್ ಐಎಲ್ಟಿ20 ನ ಸೀಸನ್ 3 ಅನ್ನು ZEE ನ 15-ಲೀನಿಯರ್ ಟಿವಿ ಚಾನೆಲ್ಗಳು, ಒಟಿಟಿ ಪ್ಲಾಟ್ಫಾರ್ಮ್ ZEE5 ಮತ್ತು ಅದರ ಸಿಂಡಿಕೇಟ್ ಪಾಲುದಾರರ ಟಿವಿ ಮತ್ತು ಡಿಜಿಟಲ್ ನೆಟ್ವರ್ಕ್ಗಳಲ್ಲಿ ನೇರ ಪ್ರಸಾರ ವೀಕ್ಷಿಸಬಹುದು.. ಹೆಚ್ಚಿನ ಮಾಹಿತಿ ಇಲ್ಲಿದೆ..
Sam Curran girlfriend isabella symonds willmott: ಇಂಗ್ಲೆಂಡ್ನ ಸ್ಟಾರ್ ಆಲ್ ರೌಂಡರ್ ಸ್ಯಾಮ್ ಕರ್ರನ್ 2023ರ ಮಿನಿ ಹರಾಜಿನ ನಂತರ IPL ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂದೆನಿಸಿಕೊಂಡರು. ಸ್ಯಾಮ್ ಕರ್ರನ್ ಅವರನ್ನು ಪಂಜಾಬ್ ಕಿಂಗ್ಸ್ 18.50 ಕೋಟಿಗೆ ಖರೀದಿಸಿತು. ಇವರು ಸಾಮಾನ್ಯವಾಗಿ ಕ್ರೀಡೆಯ ಜೊತೆಗೆ ತಮ್ಮ ಪ್ರೀತಿಯ ವಿಚಾರದಲ್ಲಿ ಮುಖ್ಯಾಂಶಗಳಲ್ಲಿ ಇರುತ್ತಾರೆ. ಇದೀಗ ಅವರ ಮನದನ್ನೆಯ ಫೋಟೋಸ್ ಸಖತ್ ವೈರಲ್ ಆಗಿದೆ
ಕೊಚ್ಚಿಯಲ್ಲಿ ನಡೆದ IPLನ ಮಿನಿ ಹರಾಜು ಪ್ರಕ್ರಿಯೆ ಮುಕ್ತಾಯವಾಗಿದೆ. ಈ ಬಾರಿ ಬರೋಬ್ಬರಿ 405 ಆಟಗಾರರು ಕಣದಲ್ಲಿದ್ದರು. ಅನೇಕ ಸ್ಟಾರ್ ಆಟಗಾರರು ಅನ್ಸೋಲ್ಡ್ ಆಗಿದ್ದರೆ, ಇನ್ನೂ ಅನೇಕರು ಯಾರೂ ನಿರೀಕ್ಷಿಸಿದ ರೀತಿ ದೊಡ್ಡ ಮೊತ್ತಕ್ಕೆ ಸೇಲ್ ಆಗಿದ್ದಾರೆ.
Sam Curran : 18.50 ಕೋಟಿಗೆ ಸ್ಯಾಮ್ ಕರಣ್ ಅವರನ್ನು ಪಂಚಾಪ್ ಕಿಂಗ್ಸ್ ತಂಡ ಖರೀದಿ ಮಾಡಿದೆ. ಕಳೆದ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಪರ ಬರ್ಜರಿಯಾಗಿ ಆಟವಾಡಿದ್ದ ಸ್ಯಾಮ್ ಈ ಬಾರಿ ದುಬಾರಿ ಆಟಗಾರರಾಗಿ ಹೊರಹೊಮ್ಮಿದ್ದಾರೆ. ಅಲ್ಲದೆ, ಸಾಕಷ್ಟು ಕೋಟಿಗಳನ್ನು ಪಾವತಿಸಲು ಸಿದ್ಧರಿದ್ದರೂ ಸಹ ಚೆನ್ನೈ ಸೂಪರ್ ಕಿಂಗ್ಸ್ ಅವರನ್ನು ಖರೀದಿಸಲು ಸಾಧ್ಯವಾಗಲಿಲ್ಲ.
IPL 2023 Mini Auction: ಐಪಿಎಲ್ 2023 ರ ಮಿನಿ ಹರಾಜಿನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ತಂಡವು ಇಂಗ್ಲೆಂಡ್ನ ಸ್ಫೋಟಕ ಆಲ್ರೌಂಡರ್ ಸ್ಯಾಮ್ ಕರ್ರಾನ್ ಅವರನ್ನು ತಮ್ಮ ತಂಡದಲ್ಲಿ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಸ್ಯಾಮ್ ಕಿಲ್ಲರ್ ಬೌಲಿಂಗ್ ಮತ್ತು ಡ್ಯಾಶಿಂಗ್ ಬ್ಯಾಟಿಂಗ್ನಲ್ಲಿ ನುರಿತ ಆಟಗಾರ. ಈ ಮೊದಲು CSK ತಂಡದಲ್ಲಿ ಆಡಿದ್ದಾರೆ. ಸ್ಯಾಮ್ ಇತ್ತೀಚಿನ ದಿನಗಳಲ್ಲಿ ಅಸಾಧಾರಣವಾದ ಸಾಧನೆ ಮಾಡಿದ್ದಾರೆ. CSK ತಂಡವು 2020 ರಲ್ಲಿ 5.5 ಕೋಟಿ ರೂಪಾಯಿಗೆ ಖರೀದಿಸಿತ್ತು.
ಐಪಿಎಲ್ 2022ರ ಮೊದಲು ಮೆಗಾ ಹರಾಜು ನಡೆಯಲಿದೆ. ಈ ದೊಡ್ಡ ಹರಾಜು ಕಾರ್ಯಕ್ರಮದಲ್ಲಿ ವಿಶ್ವದ ಪ್ರಮುಖ ಆಟಗಾರರು ಭಾಗವಹಿಸಲಿದ್ದಾರೆ. ಆದರೆ ಎಲ್ಲಾ 10 ತಂಡಗಳು ಹರಾಜಿನಲ್ಲಿ ಸ್ಟಾರ್ ಆಲ್ರೌಂಡರ್ ಕೊರತೆಯನ್ನು ಖಂಡಿತ ಅನುಭವಿಸುತ್ತವೆ.
ಪುಣೆಯಲ್ಲಿ ಭಾನುವಾರ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಗೆಲುವಿನ ತಡಕ್ಕೆ ತಂದಿದ್ದ ಸ್ಯಾಮ್ ಕರನ್ ಬಗ್ಗೆ ಎಲ್ಲಿಲ್ಲದ ಮೆಚ್ಚುಗೆ ಸುರಿಮಳೆ ವ್ಯಕ್ತವಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.