ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮೆಟ್ರೋ ಮಿತ್ರವನ್ನು ಬಳಸಿಕೊಂಡು ಆಟೋ ರೈಡ್ ಬುಕ್ ಮಾಡಲು ಸಹಾಯ ಮಾಡುವ ಅಪ್ಲಿಕೇಶನ್ ರಚಿಸಿದೆ. ಮೆಟ್ರೋ ಮಿತ್ರ ಪ್ರಯಾಣಿಕರಿಗೆ ನಿಜವಾಗಲು ಎಷ್ಟು ಫಲಕಾರಿ. ಓಲಾ ಮತ್ತು ಉಬರ್ನಂತೆ ಇದರ ಪ್ರಯಾಣದ ದರ ಹೆಚ್ಚಿರುತ್ತಾ.? ಬುಕ್ಕಿಂಗ್ ಹೇಗೆ? ಅಂತೆಲ್ಲಾ ಡಿಟೇಲ್ಸ್ ಇಲ್ಲಿದೆ ನೋಡಿ.
ಬೆಂಗಳೂರು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ.. ಪರ್ಪಲ್ ಲೈನ್ ಮಾರ್ಗದ ಮೆಟ್ರೋ ಸಂಚಾರ ಇಲ್ಲ..ಕೆಂಗೇರಿ ಟು ಬೈಯ್ಯಪ್ಪನಹಳ್ಳಿ ಮೆಟ್ರೋ ಸಂಚಾರ ಸ್ಥಗಿತ.. ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡ ಮೆಟ್ರೋ ಸಂಚಾರ.. ಪೀಕ್ ಅವರ್ನಲ್ಲೇ ಕೈಕೊಟ್ಟ ಮೆಟ್ರೋ, ಪ್ರಯಾಣಿಕರ ಪರದಾಟ..ಟ್ರೈನ್ ಬಾರದ ಹಿನ್ನಲೆ ಕಾದು ಕಾದು ಸುಸ್ತಾದ ಪ್ರಯಾಣಿಕರು ..ಆಫೀಸ್ಗೆ ಹೊರಟವರೆಲ್ಲಾ ನಿಲ್ದಾಣದಲ್ಲೇ ಮೆಟ್ರೋಗಾಗಿ ಕಾಯೋ ಪರಿಸ್ಥಿತಿ
ರಾಜಧಾನಿ ನಿವಾಸಿಗಳ ಜೀವನಾಡಿಯಾಗಿರೋ ನಮ್ಮ ಮೆಟ್ರೋ ಸೇವೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಕೆಂಗೇರಿ ಟು ಚಲ್ಲಘಟ್ಟ ಮೆಟ್ರೋ ವಿಸ್ತರಣೆ ಹಿನ್ನೆಲೆಯಲ್ಲಿ ಜನವರಿ 27 ರಿಂದ ಜನವರಿ 30 ರ ವರೆಗೆ ನಾಲ್ಕು ದಿನ ಮೆಟ್ರೋ ಸ್ಥಗಿತವಾಗಲಿದೆ.
ಡಿ. 31 ಹಾಗೂ ಜ.1ರ ಮದ್ಯರಾತ್ರಿ 2 ಗಂಟೆ ವರೆಗೂ ₹1.5 ಕೋಟಿ ಆದಾಯ ಗಳಿಸಿದೆ ಎನ್ನಲಾಗಿದೆ.ಹೊಸ ವರ್ಷದ ನಿಮಿತ್ತ ಸುಮಾರು ಎರಡು ಗಂಟೆಯವರೆಗೆ ಮೆಟ್ರೋ ಪ್ರಯಾಣದ ವ್ಯವಸ್ಥೆಯನ್ನು ಬಿಎಂಆರ್ಸಿಎಲ್ ಕಲ್ಪಿಸಿತ್ತು.ಹಿನ್ನೆಲೆಯಲ್ಲಿ ಹೊಸ ವರ್ಷದ ದಿನ ಒಂದೇ ದಿನದಲ್ಲಿ 6,29,903 ಮಂದಿ ಪ್ರಯಾಣ ಮಾಡಿದ್ದಾರೆ.
Namma Metro Service Extension Till 2am on New Year 2023: ಡಿ.31ರ ರಾತ್ರಿಯಿಂದ ಜನವರಿ 1ರ ಬೆಳಗಿನ ಜಾವ 2 ಗಂಟೆವರೆಗೂ ನಮ್ಮ ಮೆಟ್ರೊ ಸಂಚಾರ ಇರಲಿದೆ. ಕೊನೆಯ ಮೆಟ್ರೊ ಸಂಚಾರ ರಾತ್ರಿ 2 ಗಂಟೆಗೆ ಕೆಂಪೇಗೌಡ ಮೆಟ್ರೊ ನಿಲ್ದಾಣದಿಂದ ನಾಲ್ಕು ದಿಕ್ಕಿಗೆ ಹೊರಡಲಿದೆ. ಪ್ರತಿ 15 ನಿಮಿಷಕ್ಕೆ ಒಂದು ರೈಲು ಚಲಿಸಲಿದೆ ಎಂದು ಬಿಎಂಆರ್ಸಿಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಸಿಹಿ ಸುದ್ದಿ. ಮೆಟ್ರೋದಲ್ಲಿ ಪ್ರಯಾಣಕ್ಕೆ ಟಿಕೆಟ್ ಪಡೆಯೋದು ಇನ್ನಷ್ಟು ಸುಲಭ. ಈಗಾಗಲೇ ಡಿಜಿಟಲ್ ಟಿಕೆಟ್ ಮಾರಾಟದಲ್ಲಿ ಪ್ರಖ್ಯಾತಿ ಪಡೆದಿರುವ BMRCL. Paytm, yathra ಮೊಬೈಲ್ ಅಪ್ಲಿಕೇಶನ್ ಮೂಲಕವೂ ಟಿಕೆಟ್ ಮಾರಾಟ. Paytm, yathra ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಂಡ ನಮ್ಮ ಮೆಟ್ರೋ.
ಮೆಟ್ರೋ ರೈಲು ವ್ಯವಸ್ಥೆಯು ಸುಗಮ ಸಂಚಾರವನ್ನು ಸಾಧ್ಯವಾಗಿಸುತ್ತಿದ್ದು, 2025ರ ಜೂನ್ ಹೊತ್ತಿಗೆ 'ನಮ್ಮ ಮೆಟ್ರೋ' ಜಾಲದಲ್ಲಿ 175 ಕಿ.ಮೀ. ಉದ್ದದ ಮಾರ್ಗ ಸಿದ್ಧವಾಗಲಿದೆ ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.