Hair Care Tips: ಸಾಸಿವೆ ಎಣ್ಣೆಯಲ್ಲಿ ಆ್ಯಂಟಿ-ಬ್ಯಾಕ್ಟೀರಿಯಲ್ ಮತ್ತು ಆ್ಯಂಟಿ-ಫಂಗಲ್ ಗುಣಗಳಿದ್ದು, ಇದು ನೆತ್ತಿಯಲ್ಲಿರುವ ಕೊಳೆ ತೆಗೆಯಲು ಸಹಾಯ ಮಾಡುತ್ತದೆ. ತಲೆಹೊಟ್ಟು ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ, ಸಾಸಿವೆ ಎಣ್ಣೆಯನ್ನು ನಿಮ್ಮ ಕೂದಲಿಗೆ ಪ್ರತಿದಿನವೂ ಹಚ್ಚಬೇಕು.
Best direction for Deep Sleep: ಒತ್ತಡದ ಜೀವನಶೈಲಿಯಿಂದ ಅನೇಕ ಜನರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ.. ಅಂತವರಿಗೆಂದೇ ಗಾಢ ನಿದ್ರೆಗೆ ಸುಲಭ ಮಾರ್ಗವೊಂದನ್ನು ಹೇಳಲಿದ್ದೇವೆ..
Aloe Vera For Healthy and Thick Hair: ಕೆಲವರು ಕೂದಲು ಉದುರುವುವ ಸಮಸ್ಯೆಯನ್ನು ಎದುರಿಸಿ ಬೇಸೋತ್ತಿರುತ್ತಾರೆ.. ಎಷ್ಟೇ ಉತ್ಪನ್ನಗಳನ್ನು ಬಳಸಿದರೂ ಫಲಿತಾಂಶ ಸಿಗುತ್ತಿರುವುದಿಲ್ಲ... ಅಂತಹ ಜನರಿಗೆ, ಅಲೋವೇರಾ ಒಂದು ವರದಾನದಂತೆ ಕೆಲಸ ಮಾಡುತ್ತದೆ. ಅಲೋವೆರಾವನ್ನು ಈ ಕೆಳಗಿನಂತೆ ವಾರಕ್ಕೆ ಎರಡು ಬಾರಿ ಹಚ್ಚಿದರೆ ಕೂದಲು ಪೋಷಣೆ ಪಡೆದು ಚೆನ್ನಾಗಿ ಬೆಳೆಯುತ್ತದೆ.
Jeera Water For Control Blood Sugar: ಜೀರಿಗೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಬೇಕಾಗಿಲ್ಲ. ಇದರಲ್ಲಿರುವ ಹಲವಾರು ಔಷಧೀಯ ಗುಣಗಳು ಆರೋಗ್ಯವನ್ನು ಸುಧಾರಿಸುತ್ತದೆ. ಆದರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಸೇವಿಸಿದರೆ ದುಪ್ಪಟ್ಟು ಲಾಭವಾಗುತ್ತದೆ ಎನ್ನುತ್ತಾರೆ ತಜ್ಞರು.
Blood Sugar Control Tips: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಮಧುಮೇಹ ಇರುವವರಿಗೆ ಮಾರಕವಾಗುವ ಹಲವು ಆಹಾರಗಳಿವೆ. ಅದರಂತೆ ಡಯಾಬಿಟೀಸ್ ಇರುವವರಿಗೆ ವರದಾನವಾಗಿರುವ ಆಹಾರಗಳೂ ಇವೆ..
Health tips in Kannada : ಅಪ್ಪಿಕೊಂಡು ಮಲಗಿದರೆ ದೇಹದಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ, ಇದರಿಂದ ಆರೋಗ್ಯವಾಗಿರಬಹುದು ಎನ್ನುತ್ತಾರೆ ತಜ್ಞರು. ಅಷ್ಟೇ ಅಲ್ಲ, ಸಂಗಾತಿಯನ್ನು ಅಪ್ಪಿಕೊಂಡು ಮಲಗುವುದರಿಂದ ರಾತ್ರಿಯಿಡೀ ಆರಾಮದಾಯಕ ನಿದ್ದೆ ಬರುತ್ತದೆ.. ಮನಸ್ಸು ನಿರಾಳವಾಗುತ್ತದೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
uric acid: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಯೂರಿಕ್ ಆಸಿಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯೂರಿಕ್ ಆಸಿಡ್ ಹೆಚ್ಚಾದರೆ.. ನಮ್ಮ ದೇಹದ ಹಲವು ಭಾಗಗಳಲ್ಲಿ ತೀವ್ರ ನೋವು ಉಂಟಾಗುತ್ತದೆ. ಇದಲ್ಲದೆ, ಕೆಲವು ಭಯಾನಕ ಕಾಯಿಲೆಗಳು ದೇಹವನ್ನು ಸುತ್ತುವರೆಯುತ್ತವೆ..
uric acid: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವುಗಳಲ್ಲಿ ಯೂರಿಕ್ ಆಸಿಡ್ ಸಹ ಒಂದು. ಅನೇಕ ಜನರು ಈ ನೋವಿನಿಂದ ಬಳಲುತ್ತಿದ್ದಾರೆ. ಆದರೆ ಈ ಯೂರಿಕ್ ಆಸಿಡ್ ನೋವಿಗೆ ನಮ್ಮಲ್ಲಿ ಅನೇಕ ಮನೆಮದ್ದುಗಳಿವೆ.
Clove Benefits: ಮಧುಮೇಹವು ಒಂದು ದೊಡ್ಡ ಆರೋಗ್ಯ ಸಮಸ್ಯೆಯಾಗಿರುವುದರಿಂದ, ಆಹಾರ ಮತ್ತು ಪಾನೀಯಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಮಧ್ಯೆ ಮಧ್ಯೆ ಏನಾದರೂ ತಿಂದರೆ ಸಕ್ಕರೆ ಪ್ರಮಾಣ ಹೆಚ್ಚುತ್ತದೆ ಈ ಸಮಸ್ಯೆಯಿಂದ ಪರಿಹಾರ ಪಡೆಯಲು ಜೀವನಶೈಲಿ ಮತ್ತು ಆಹಾರಕ್ರಮವನ್ನು ಸುಧಾರಿಸುವುದು ಅವಶ್ಯಕ. ಇಂದು ನಾವು ಸಕ್ಕರೆ ಮಟ್ಟವನ್ನು ನಿಯಂತ್ರಿಸವಂತಹ ಮನೆಮದ್ದುಗಳ ಬಗ್ಗೆ ತಿಳಿಯೋಣ.
Betel leaves to Control Uric Acid: ವೀಳ್ಯದೆಲೆಯಲ್ಲಿ ಹಲವು ವಿಶಿಷ್ಟ ಗುಣಗಳು ಅಡಗಿವೆ. ಇದರಲ್ಲಿರುವ ಪೋಷಕಾಂಶಗಳು ಜೀರ್ಣಾಂಗ ವ್ಯವಸ್ಥೆ, ಹೃದಯದ ಆರೋಗ್ಯ, ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ವೀಳ್ಯದೆಲೆ ತಿನ್ನುವುದರಿಂದ ಆಗುವ ಲಾಭಗಳ ಬಗ್ಗೆ ಇಲ್ಲಿ ತಿಳಿಯಿರಿ.
ವರ್ಷದಿಂದ ವರ್ಷಕ್ಕೆ ಬೇಸಿಗೆ ಅಸಹನೀಯವಾಗುತ್ತಿದೆ. ನೇಚರ್ ಕಮ್ಯುನಿಕೇಷನ್ ಜರ್ನಲ್ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ, ವಿಜ್ಞಾನಿಗಳು 2023 ರ ಶಾಖವನ್ನು ಕಳೆದ 2000 ವರ್ಷಗಳಲ್ಲಿ ಅತ್ಯಂತ ಕೆಟ್ಟದಾಗಿದೆ ಎಂದು ವಿವರಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಆರೋಗ್ಯ ಸಚಿವಾಲಯವು ಸುರಕ್ಷತಾ ಸಲಹೆಯನ್ನು ನೀಡಿದ್ದು, ಇದರಿಂದ ಶಾಖದಿಂದ ಸಾವಿನ ಪ್ರಕರಣಗಳು ಕಡಿಮೆಯಾಗಬಹುದು ಎನ್ನಲಾಗಿದೆ.
ಶಾಖದ ಸಿಂಡ್ರೋಮ್ ಎಂದರೇನು?
Side Effects Of Garlic: ಬೆಳ್ಳುಳ್ಳಿಯಲ್ಲಿ ಕಂಡುಬರುವ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ಶೀತ, ಕೆಮ್ಮು ಮತ್ತು ಜ್ವರದ ಸಂದರ್ಭದಲ್ಲಿ ಬೆಳ್ಳುಳ್ಳಿ ರಾಮಬಾಣದಂತೆ ಕೆಲಸ ಮಾಡುತ್ತದೆ.
ಹೃದಯಘಾತ ಕೇವಲ ಪುರುಷರಿಗೆ ಹೆಚ್ಛಾಗಿ ಕಾಡುತ್ತದೆ, ಈ ವಿಚಾರದಲ್ಲಿ ಮಹಿಳೆಯರು ಸೇಫ್ ಎಂದೇ ಇಲ್ಲಿವರೆಗೂ ಭಾವಿಸಲಾಗ್ತಿತ್ತು. ಆದ್ರೀಗ ಮಹಿಳೆಯರೂ ಹೆಚ್ಚಾಗಿ ಹೃದಯ ಸಂಬಂಧೀ ಕಾಯಿಲೆಗಳಿಗೆ ತುತ್ತಾಗ್ತಿದ್ದಾರೆ.
Kiwi Fruits Health Benefits: ದೇಹವು ಸರಿಯಾಗಿ ಕಾರ್ಯನಿರ್ವಹಿಸಲು, ದೈನಂದಿನ ಆಹಾರದ ಜೊತೆಗೆ ಅನೇಕ ರೀತಿಯ ಪೋಷಕಾಂಶಗಳ ಅಗತ್ಯವಿರುತ್ತದೆ. ಹಣ್ಣುಗಳು ಮತ್ತು ತರಕಾರಿಗಳ ಸೇವನೆಯು ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳು ಮತ್ತು ಜೀವಸತ್ವಗಳನ್ನು ಒದಗಿಸುತ್ತದೆ.
Langra mango health benefits: ಈ ಮಾವಿಗೆ ಇಷ್ಟೊಂದು ವಿಚಿತ್ರವಾದ ಹೆಸರು ಏಕೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಈ ಹಣ್ಣು ಕೇವಲ ರುಚಿಯಷ್ಟೇ ಅಲ್ಲ, ಔಷಧೀಯ ಗುಣದಿಂದಲೂ ಪ್ರಸಿದ್ಧಿ ಪಡೆದಿದೆ.
Turmeric Benefits: ಅರಿಶಿನವನ್ನು ಕೇವಲ ಸಾಂಬಾರು ಪದಾರ್ಥಗಳಿಗೆ ಮಾತ್ರ ಬಳಸದೇ ಎಲ್ಲಾ ರೋಗಗಳಿಗೂ ಪ್ರಥಮ ಚಿಕಿತ್ಸೆ ಇದುವೇ ಆಗಿದೆ. ಹಳ್ಳಿ ಕಡೆಗಳಲ್ಲಿ ಮಕ್ಕಳು ಬಿದ್ದು ಪೆಟ್ಟು ಮಾಡಿಕೊಂಡರೇ ಅಮ್ಮಂದಿಗೆ ನೆನಪಿಗೆ ಬರುವ ಮೊದಲ ಉತ್ತಮ ಔಷಧಿ ಅರಿಶಿನ.
Vegetables High In Protein: ದೇಹಕ್ಕೆ ಪ್ರೋಟೀನ್ ಬಹಳ ಮುಖ್ಯ. ಒಂದು ವೇಳೆ ನೀವು ಸಸ್ಯಾಹಾರಿಗಳಾಗಿದ್ದರೆ, ಮೊಟ್ಟೆಗಳಿಗಿಂತ ಹೆಚ್ಚು ಪ್ರೋಟೀನ್ ಹೊಂದಿರುವ ತರಕಾರಿಗಳು ಕೂಡಾ ಇವೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Green Cardamom Benefits in Kannada ಏಲಕ್ಕಿಯು ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಏಕೆಂದರೆ ಇದು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಅನೇಕ ಅಂಶಗಳನ್ನು ಒಳಗೊಂಡಿದೆ. ಇದು ಅನೇಕ ಗಂಭೀರ ಕಾಯಿಲೆಗಳನ್ನು ಸುಲಭವಾಗಿ ಗುಣಪಡಿಸುತ್ತದೆ. ಹಸಿರು ಏಲಕ್ಕಿ ತಿನ್ನುವುದರಿಂದ ಏನು ಪ್ರಯೋಜನವೇನು? ಎಂದು ಈ ಕೆಳಗೆ ತಿಳಿಯಿರಿ..
Stomach Problems : ನೀವು ಸಹ ಇಂತಹ ಸಮಸ್ಯೆಯನ್ನು ಎದುರಿಸುತ್ತಿದ್ದರೆ ಚಿಂತಿಸಬೇಡಿ. ಈ ಸಮಸ್ಯೆಯನ್ನು ನಿಭಾಯಿಸಲು ಇಂದು ನಾವು ಮಾಂತ್ರಿಕ ದೇಸಿ ಪಾನೀಯದ ಬಗ್ಗೆ ಮಾಹಿತಿ ತಂದಿದ್ದೇವೆ. ಬೇಸಿಗೆಯಲ್ಲಿ ಈ ಪಾನೀಯವನ್ನು ಸೇವಿಸುವ ಮೂಲಕ ನಿಮ್ಮ ಹೊಟ್ಟೆಯನ್ನು ಸ್ವಚ್ಛವಾಗಿರಿಸಿಕೊಳ್ಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.