Top 10 Best Selling Cars in India for October 2024: ಕಳೆದ ತಿಂಗಳು ಮಾರಾಟವಾದ ಕಾರುಗಳ ಲೆಕ್ಕಾಚಾರದಲ್ಲಿ ಟಾಪ್ನಲ್ಲಿರುವ ಆರು ಬ್ರಾಂಡ್ಗಳು ಮಾರುತಿ ಕಂಪನಿಗೆ ಸೇರಿವೆ. ಈ ಮೂಲಕ ಮಾರುತಿ ಕಂಪನಿಯು ಮತ್ತೊಂದು ಮೈಲಿಗಲ್ಲನ್ನು ತಲುಪಿದೆ.
Top 5 Cars: ಮಾರುತಿ ಸುಜುಕಿ ಸ್ವಿಫ್ಟ್ ಇದು ಸಾಧಾರಣವಾಗಿ ಎಲ್ಲಾ ವರ್ಗದವರಿಗೆ ಪೂರಕವಾಗಿರುವ ಹೆಚ್ಚು ಆರ್ಥಿಕ hatchback ಆಗಿದೆ. ಇದು 1.2L ಪೆಟ್ರೋಲ್ ಎಂಜಿನ್ ಸಾಮರ್ಥ್ಯವನ್ನು ಹೊಂದಿದೆ. ಇದು 21-24 kmpl ಮೈಲೇಜ್ ನೀಡುತ್ತದೆ.
ಹುಂಡೈ ಕ್ರೆಟಾ ಮಾರಾಟದ ದಾಖಲೆ: ಹ್ಯುಂಡೈ ಕ್ರೆಟಾವನ್ನು ಭಾರತದಲ್ಲಿ ಮೊದಲ ಬಾರಿಗೆ 2015ರಲ್ಲಿ ಬಿಡುಗಡೆ ಮಾಡಲಾಯಿತು. ಪ್ರಾರಂಭವಾದಾಗಿನಿಂದ ಇದು ಭಾರತೀಯ ಖರೀದಿದಾರರಲ್ಲಿ ಜನಪ್ರಿಯವಾಗಿದೆ. ಅದರ ಮಾರಾಟವು ಪ್ರಾರಂಭದಿಂದಲೇ ವೇಗವನ್ನು ಪಡೆದುಕೊಂಡಿತು, ಅದು ಸ್ಥಿರವಾಗಿ ಉಳಿದಿದೆ.
Top Selling SUV In June 2023 : ಜೂನ್ (2023) ತಿಂಗಳ ಕಾರು ಮಾರಾಟದ ಅಂಕಿ ಅಂಶವನ್ನು ಗಮನಿಸುವುದಾದರೆ ಹುಂಡೈ ಕ್ರೆಟಾ ಹೆಚ್ಚು ಮಾರಾಟವಾದ SUV ಆಗಿದೆ. ಇದು Nexon, Brezza Punch ನಂತಹ ಎಲ್ಲಾ SUV ಗಳನ್ನು ಹಿಂದಿಕ್ಕಿ ಮಾರಾಟದ ಅಂಕಿ ಅಂಶದಲ್ಲಿ ಮುನ್ನಡೆಯಲ್ಲಿದೆ.
Honda Elevate SUV: ಹೋಂಡಾ ಎಲಿವೇಟ್ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಮಧ್ಯಮ ಗಾತ್ರದ SUVಗಳಾದ ಹ್ಯುಂಡೈ ಕ್ರೆಟಾ ಜೊತೆಗೆ ಕಿಯಾ ಸೆಲ್ಟೋಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಫೋಕ್ಸ್ವ್ಯಾಗನ್ ಟಿಗನ್, ಸ್ಕೋಡಾ ಕುಶಾಕ್, ಟೊಯೊಟಾ ಅರ್ಬನ್ ಕ್ರೂಸರ್ ಹೈರೈಡರ್ ಮುಂತಾದವುಗಳೊಂದಿಗೆ ಸ್ಪರ್ಧಿಸಲಿದೆ.
ಅತಿಹೆಚ್ಚು ಮಾರಾಟವಾದ ಕಾರುಗಳು: ಮಾರುತಿ ಸುಜುಕಿ ವ್ಯಾಗನ್ಆರ್ ಮತ್ತು ಸ್ವಿಫ್ಟ್ ಅತ್ಯಂತ ಜನಪ್ರಿಯ ಕಾರುಗಳಾಗಿವೆ. ಇವುಗಳ ಮಾರಾಟವೂ ತುಂಬಾ ಚೆನ್ನಾಗಿದೆ. ಆದರೆ ಮೇ ತಿಂಗಳಲ್ಲಿ ಕೇವಲ ಒಂದು ಮಾರುತಿ ಕಾರು ವ್ಯಾಗನಾರ್ ಮತ್ತು ಸ್ವಿಫ್ಟ್ ಎರಡನ್ನೂ ಹಿಂದಿಕ್ಕಿ ಅತಿಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿದೆ.
Hyundai Creta Rival: ಒಂದರ ನಂತರ ಒಂದರಂತೆ, 3 ಶಕ್ತಿಶಾಲಿ ಮಧ್ಯಮ ಗಾತ್ರದ SUVಗಳು ಕ್ರೆಟಾಗೆ ಪೈಪೋಟಿ ನೀಡಲಿದೆ. Kia ಮತ್ತು Citroën ಗೆ ಹೋಂಡಾದಂತಹ ಕಂಪನಿಗಳು ತಮ್ಮ ಉತ್ಪನ್ನಗಳನ್ನು ತರುತ್ತಿವೆ. ವಿಶೇಷವೆಂದರೆ 3ರಲ್ಲಿ 2 ಕಾರುಗಳು ಜುಲೈನಲ್ಲಿಯೇ ಬಿಡುಗಡೆಯಾಗಲಿವೆ.
ಅತಿಹೆಚ್ಚು ಮಾರಾಟವಾದ ಕಾರುಗಳು: ಏಪ್ರಿಲ್ ತಿಂಗಳಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ ಮತ್ತೊಮ್ಮೆ ದೇಶದಲ್ಲಿ ಅತಿಹೆಚ್ಚು ಇಷ್ಟಪಟ್ಟ ಕಾರು ಎನಿಸಿಕೊಂಡಿದೆ. ಏಪ್ರಿಲ್ನಲ್ಲಿ ಮಾರುತಿ ಸುಜುಕಿ ವ್ಯಾಗನ್ಆರ್ ಹೆಚ್ಚು ಮಾರಾಟವಾದ ಕಾರಾಗಿದೆ.
ಟಾಟಾದ ಅತಿಹೆಚ್ಚು ಮಾರಾಟವಾದ ಕಾರುಗಳು: ಟಾಟಾ ಮೋಟಾರ್ಸ್ನ 3 ಹೆಚ್ಚು ಮಾರಾಟವಾದ ಕಾರುಗಳ ಬಗ್ಗೆ ಇಂದು ನಾವು ನಿಮಗೆ ಮಾಹಿತಿ ನೀಡಲಿದ್ದೇವೆ. ಟಾಟಾದ ಮೊದಲ ಕಾರು ಹ್ಯುಂಡೈ ಕ್ರೆಟಾ ಮತ್ತು ಮಾರುತಿ ಬ್ರೆಝಾಗಳಿಗೆ ಮಣ್ಣು ಮುಕ್ಕಿಸಿದೆ.
Maruti WagonR Become Best Selling Car: ಮಾರುತಿ ಸುಜುಕಿ ವ್ಯಾಗನ್-ಆರ್ ಕಳೆದ ತಿಂಗಳು ಅಂದರೆ ಏಪ್ರಿಲ್ 2023 ರಲ್ಲಿ ಹೆಚ್ಚು ಮಾರಾಟವಾದ ಕಾರಾಗಿದೆ. ಮಾರುತಿ ಸುಜುಕಿ 20,879 ವ್ಯಾಗನ್ಆರ್ ಯುನಿಟ್ ಗಳನ್ನು ಮಾರಾಟ ಮಾಡಿದೆ.
SUVs under 10 Lakh in India:ಈ ಕಾರು ಏಪ್ರಿಲ್ನಲ್ಲಿ ಹೆಚ್ಚು ಮಾರಾಟವಾದ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಟಾಟಾ ಮೋಟಾರ್ಸ್ನ ಕಾಂಪ್ಯಾಕ್ಟ್ SUV ಟಾಟಾ ನೆಕ್ಸಾನ್ ಏಪ್ರಿಲ್ ತಿಂಗಳಲ್ಲಿ ಹೆಚ್ಚು ಮಾರಾಟವಾದ SUV ಆಗಿ ಹೊರಹೊಮ್ಮಿದೆ.
Hyundai 7 Seater SUV: ಹ್ಯುಂಡೈ ಕ್ರೆಟಾ ಕಾಂಪ್ಯಾಕ್ಟ್ SUV ಆಗಿದ್ದು, ಅದರ ವಿಭಾಗದಲ್ಲಿ ಹೆಚ್ಚು ಮಾರಾಟವಾಗುತ್ತಿದೆ. ಆದರೆ ಇದು 5 ಆಸನಗಳ ಕಾರು. ಅದೇ ನೀವು 7 ಸೀಟರ್ ಕಾರು ಖರೀದಿಸಲು ಬಯಸಿದರೆ ನಿಮಗಾಗಿ ಉತ್ತಮ ಆಯ್ಕೆ ಇಲ್ಲಿದೆ.
Best Selling SUV :ಮಾರ್ಚ್ನಲ್ಲಿ ಮಾರಾಟವಾದ ಟಾಪ್ 5 ಎಸ್ಯುವಿಗಳ ಪಟ್ಟಿಯಲ್ಲಿ ಮಾರುತಿ ಬ್ರೆಝಾ ಅಗ್ರಸ್ಥಾನದಲ್ಲಿದೆ. ಫೆಬ್ರವರಿಯಲ್ಲಿ ಕೂಡಾ ಇದೇ ಕಾರು ಅತಿ ಹೆಚ್ಚು ಮಾರಾಟವಾದ ಎಸ್ಯುವಿ ಪೈಕಿ ಮೊದಲ ಸ್ಥಾನದಲ್ಲಿತ್ತು. ಅಂದರೆ ಸತತ ಎರಡನೇ ಮಾಸದಲ್ಲಿಯೂ ಮಾರುತಿ ಬ್ರೆಝಾ ತನ್ನ ಸ್ಥಾನವನ್ನು ಕಾಯ್ದುಕೊಂಡಿದೆ.
ಹೆಚ್ಚು ಮಾರಾಟವಾಗುವ ಕಾರುಗಳು: ಫೆಬ್ರವರಿ 2023ರಲ್ಲಿ ಮಾರಾಟವಾದ ಟಾಪ್-10 ಕಾರುಗಳಲ್ಲಿ ಮಾರುತಿ ಸುಜುಕಿಯೇ 7 ಮಾದರಿಗಳನ್ನು ಹೊಂದಿದೆ. ದೇಶದಲ್ಲಿ ಅತಿಹೆಚ್ಚು ಮಾರಾಟವಾದ 10 ಕಾರುಗಳ ಮಾಹಿತಿ ಇಲ್ಲಿದೆ ನೋಡಿ.
ಹೊಸ ಹ್ಯುಂಡೈ ಕ್ರೆಟಾ ಎಸ್ಯುವಿಯ ಆರಂಭಿಕ ಬೆಲೆ 10.84 ಲಕ್ಷ ರೂ. ಇದೆ. ಇದು ದೇಶದ ಅತಿಹೆಚ್ಚು ಮಾರಾಟವಾಗುವ ಎಸ್ಯುವಿಗಳಲ್ಲಿ ಒಂದಾಗಿದೆ. ಹ್ಯುಂಡೈ ಕ್ರೆಟಾ ಬಹಳಷ್ಟು ಬ್ರಾಂಡ್ ಮೌಲ್ಯವನ್ನು ಹೊಂದಿದೆ. ಹೊಸ ಹುಂಡೈ ಕ್ರೆಟಾ ಜೊತೆಗೆ ಬಳಸಿದ ಹ್ಯುಂಡೈ ಕ್ರೆಟಾ ಕಾರಿಗೂ ಬೇಡಿಕೆಯಿದೆ.
Hyundai Car: ಹೊಸ ಹ್ಯುಂಡೈ ಕ್ರೆಟಾದ ಆರಂಭಿಕ ಬೆಲೆ ರೂ 10.44 ಲಕ್ಷ ಮತ್ತು ಇದರ ಉನ್ನತ ರೂಪಾಂತರದ ಬೆಲೆ ರೂ 18.24 ಲಕ್ಷದವರೆಗೆ ಹೋಗುತ್ತದೆ. ಇವು ಕ್ರೆಟಾದ ಎಕ್ಸ್ ಶೋ ರೂಂ ಬೆಲೆಗಳಾಗಿವೆ.
Kia Seltos Facelift:ಹ್ಯುಂಡೈ ಕ್ರೆಟಾದಲ್ಲಿ ಲಭ್ಯವಿಲ್ಲದ ಅನೇಕ ವೈಶಿಷ್ಟ್ಯಗಳನ್ನು ಸೆಲ್ಟೋಸ್ನ ಫೇಸ್ಲಿಫ್ಟ್ ಮಾಡೆಲ್ ನಲ್ಲಿ ನೀಡುವುದರಿಂದ ಅತಿ ಹೆಚ್ಚು ಮಾರಾಟವಾಗಬಹುದು ಎಂದು ನಿರೀಕ್ಷಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.