Gold In Lowesr Price: ಕಳೆದ ಕೆಲವು ತಿಂಗಳುಗಳಿಂದ ಭಾರತದಲ್ಲಿ ಚಿನ್ನದ ಬೆಲೆ ಏರುತ್ತಲೇ ಇದೆ. ಆದರೆ ಚೀನಾದಲ್ಲಿ ಚಿನ್ನದ ಬೆಲೆ ಎಷ್ಟು ಗೊತ್ತಾ? ಚೀನಾದಲ್ಲಿ 1 ತಲಾ ಚಿನ್ನದ ಬೆಲೆ ಎಷ್ಟು ಎಂದು ಇಲ್ಲಿ ತಿಳಿದುಕೊಳ್ಳೋಣ.
Gold buying Tips: ಚಿನ್ನದ ಆಭರಣಗಳನ್ನು ಎಲ್ಲಿ ಖರೀದಿಸಬೇಕು? ದೊಡ್ಡ ಆಭರಣ ಅಂಗಡಿಗಳಲ್ಲಿ... ಅಥವಾ ಸಣ್ಣ ಮಾರುಕಟ್ಟೆಗಳಲ್ಲಿರುವ ಸಣ್ಣ ಆಭರಣ ಅಂಗಡಿಗಳಲ್ಲಿ? ನಿಖರತೆಯ ಚಿನ್ನ ಎಲ್ಲಿದೆ? ಖರೀದಿಸುವಾಗ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಇದರ ವಿವಿರಗಳನ್ನು ಇಲ್ಲಿ ತಿಳಿಯೋಣ..
Gold Rate: ಚಿನ್ನದ ಬೆಲೆಯಲ್ಲಿ ಇಂದು ಭಾರೀ ಇಳಿಕೆ ಕಂಡಿದೆ. 7,100 ರೂ. ರೂಪಾಯಿ ಕುಸಿತ ಕಂಡಿದೆ. ಬಹು ದಿನಗಳಿಂದ ಆಭರಣ ಖರೀದಿಗಾಗಿ ಕಾಯುತ್ತಿದ್ದವರಿಗೆ ಈ ಸುದ್ದಿ ರಿಲೀಫ್ ತಂದಿದೆ.
Gold price today: ಚಿನ್ನದ ಬೆಲೆ ಎಷ್ಟರ ಮಟ್ಟಿಗೆ ಹೆಚ್ಚಾಗಿತ್ತೆಂದೆ ಎಂದರೆ ಅದು ಈಗ ಸಾಮಾನ್ಯ ಮನುಷ್ಯನ ಕೊಳ್ಳುವ ಸಾಮರ್ಥ್ಯಕ್ಕೂ ಮೀರಿದೆ. 2025ರ ವೇಳೆಗೆ ಚಿನ್ನದ ಬೆಲೆ 1 ಲಕ್ಷ ರೂಪಾಯಿಗಳನ್ನು ದಾಟಬಹುದು ಎಂದು ಊಹಿಸಲಾಗಿದೆ.
Gold and Silver Rate: ಬಂಗಾರದ ಬೆಲೆ ಇತ್ತೀಚಿನ ದಿನಗಳಲ್ಲಿ ಆಕಾಶ ನೋಡುತ್ತಿದೆ ಹೊರತು, ಇಳಿಮುಖವಾಗುತ್ತಿಲ್ಲ. ದಿನೇ ದಿನೇ ಏರುಗತಿಯಲ್ಲೇ ಸಾಗುತ್ತಿರುವ ಬೆಲೆಯನ್ನು ಕಂಡು ಮುಂದೊಂದು ದಿನ ಬಂಗಾರ ಖರೀದಿ ಸಾಧ್ಯವೇ ಎಂಬುದು ಜನರ ಪ್ರಶ್ನೆಯಾಗಿದೆ. ಈ ಬೆನ್ನಲ್ಲೇ ಆರ್ಥಿಕ ತಜ್ಞರು ಸಂತಸದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ.
Gold Rate Today: ಚಿನ್ನದ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಏರುತ್ತಿದ್ದು, ಪ್ರತಿದಿನ ದಾಖಲೆಯ ಮಟ್ಟವನ್ನು ತಲುಪುತ್ತಿವೆ. ಕೆಲವು ಸಮಯದಿಂದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರುಗತಿಯಲ್ಲಿಯೇ ಸಾಗುತ್ತಿವೆ.. ಪ್ರಸ್ತುತ ಚಿನ್ನದ ಬೆಲೆ 86 ಸಾವಿರ ರೂ.ಗಳ ಗಡಿ ದಾಟಿದೆ. ಇದೇ ವೇಳೆ, ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಹೇಗಿವೆ ಎಂಬುದನ್ನು ತಿಳಿದುಕೊಳ್ಳಿ.
Big Drop In Gold rate: ಚಿನ್ನದ ಬೆಲೆ ಮತ್ತೆ ಇಳಿಕೆಯತ್ತ ಮುಖ ಮಾಡಿದೆ. ಇದು ಆಭರಣ ಪ್ರಿಯರಿಗೆ ಸಂತಸ ತಂದಿದೆ. ಇಂದು ಸಹ ಬಂಗಾರದ ಬೆಲೆ ಇಳಿಯಾಗಿದ್ದು 10 ಗ್ರಾಂ ಆಭರಣ ಚಿನ್ನದ ದರ ಎಷ್ಟಾಗಿದೆ ತಿಳಿಯೋಣ..
ಬಜೆಟ್ ನಂತರ ಚಿನ್ನದ ಬೆಲೆ ಹೆಚ್ಚಾಗಿದೆ.ಮದುವೆ ಸೀಸನ್ನಲ್ಲಿ ನಿಮ್ಮ ಚಿಂತೆಗಳನ್ನು ಕಡಿಮೆ ಮಾಡಲು, 25,000 ರೂ. ಅಥವಾ ಅದಕ್ಕಿಂತ ಕಡಿಮೆ ಬೆಲೆಯ ಆಭರಣಗಳ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ.
ಏರುತ್ತಿರುವ ಚಿನ್ನದ ದರಕ್ಕೆ ಕಡಿವಾಣ ಹಾಕಲು ಸರ್ಕಾರ ಏನಾದರು ಕ್ರಮ ಕೈಗೊಳ್ಳಬೇಕು ಎನ್ನುವ ಬೇಡಿಕೆ ಜನ ಸಾಮಾನ್ಯರದ್ದಾಗಿತ್ತು. ಅದರಂತೆ ಇದೀಗ ಹಳದಿ ಲೋಹದ ಬೆಲೆ ಇಳಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಮುಖ ಹೆಜ್ಜೆ ಇಟ್ಟಿದೆ.
Gold Rate after April 1: ಇದು ಚಿನ್ನ ಕೊಳ್ಳುವವರಿಗೆ ಗುಡ್ ನ್ಯೂಸ್ ಕೂಡ ಹೌದು... ಎಚ್ಚರಿಕೆಯೂ ಹೌದು. ಚಿನ್ನ ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ, ಸ್ವಲ್ಪ ಸಮಯ ಕಾಯುವುದು ಉತ್ತಮ. ಚಿನ್ನದ ಬೆಲೆ ಭಾರೀ ಇಳಿಕೆ ಕಾಣುವ ಸಾಧ್ಯತೆ ಇದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ನಲ್ಲಿ ತೆಗೆದುಕೊಂಡ ನಿರ್ಧಾರದಿಂದ ಏಪ್ರಿಲ್ ನಿಂದ ಚಿನ್ನದ ಬೆಲೆ ಕಡಿಮೆಯಾಗಲಿದೆ.
World Cheapest Gold : ಭಾರತೀಯರು ಚಿನ್ನವನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಆದ್ದರಿಂದ ಅವರು ಅಗ್ಗದ ಚಿನ್ನವನ್ನು ಖರೀದಿಸುವ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ. ಅಗ್ಗದ ಬೆಲೆಯಲ್ಲಿ ಚಿನ್ನವನ್ನು ಖರೀದಿಸಬೇಕಾದರೆ ಭಾರತದ ನೆರೆಯ ದೇಶಕ್ಕೆ ಹೋದರೆ ಸಾಕಾಗುತ್ತದೆ.
Gold Price Hike: ಚಿನ್ನದ ಬೆಲೆ ಏರಿಕೆಯಾಗುವುದು ಹೊಸದೇನಲ್ಲ ನಿಜ. ಆದರೆ ಈಗ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹಳದಿ ಲೋಹ ಎಂದೇ ಕರೆಯಲ್ಪಡುವ ಚಿನ್ನದ ಬೆಲೆ ಏರಿಕೆಯಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗಿದೆ.
Gold Rate: ಫೆಬ್ರವರಿ 1 ರಂದು ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್ ನಲ್ಲಿ ಚಿನ್ನದ ಮೇಲಿನ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸಬಹುದು ಎಂಬ ಊಹಾಪೋಹಗಳಿವೆ. ಹಾಗಾಗಿ ಬಜೆಟ್ ನಂತರ ಚಿನ್ನದ ಬೆಲೆ ಹೆಚ್ಚಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.