highest runs in one ball: ಅದು 1894ರಲ್ಲಿ ನಡೆದ ಘಟನೆ. ಅಂದರೆ ಸರಿಸುಮಾರು 130 ವರ್ಷಗಳಷ್ಟು ಹಳೆಯದ್ದು. ಬ್ಯಾಟ್ಸ್ಮನ್ಗಳು ಒಂದೇ ಒಂದು ಬೌಂಡರಿ ಅಥವಾ ಸಿಕ್ಸರ್ ಇಲ್ಲದೆ ಕೇವಲ 1 ಎಸೆತದಲ್ಲಿ ಬೃಹತ್ ರನ್ ಕಲೆ ಹಾಕಿದ್ದರು. ಈ ಅಸಂಭವ ದಾಖಲೆ ಬಗ್ಗೆ, ಜನವರಿ 1894 ರಲ್ಲಿ ಲಂಡನ್ನಿಂದ ಪ್ರಕಟವಾದ 'ಪಾಲ್-ಮಾಲ್ ಗೆಜೆಟ್' ನಲ್ಲಿ ಉಲ್ಲೇಖಿಸಲಾಗಿದೆ ಎಂದು ESPN Cricinfo ಹೇಳಿದೆ.
Unique Cricket Record: 1894 ರಲ್ಲಿ ಕ್ರಿಕೆಟ್ ಮೈದಾನದಲ್ಲಿ ಒಂದು ವಿಚಿತ್ರ ಘಟನೆ ಸಂಭವಿಸಿತು. ಬ್ಯಾಟ್ಸ್ಮನ್ʼಗಳು ಒಂದೇ ಒಂದು ಬೌಂಡರಿ ಅಥವಾ ಸಿಕ್ಸರ್ ಇಲ್ಲದೆ ಕೇವಲ 1 ಎಸೆತದಲ್ಲಿ ODI ಪಂದ್ಯದ ಸ್ಕೋರ್ ಮಾಡಿದ್ದರು.
Cricket General Knowledge Quiz: ಕ್ರಿಕೆಟ್ ಅಂದರೆ ಅನೇಕ ಜನರಿಗೆ ಬಲು ಅಚ್ಚುಮೆಚ್ಚಿನ ಕ್ರೀಡೆ ಎಂದೇ ಹೇಳಬಹುದು. ಜಗತ್ತಿನಲ್ಲೇ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟ್ ಬಗ್ಗೆ ಕೆಲವೊಂದು ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ.
Fastest Fifty Record in T20 : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ ವಿಶ್ವದಾಖಲೆ ಇನ್ನೂ ಯುವಿ ಹೆಸರಿನಲ್ಲಿದೆ. ಈ ಮಧ್ಯೆ, ಅವರ ಒಂದು ದಾಖಲೆಯು 21 ದಿನಗಳಲ್ಲಿ ಎರಡು ಬಾರಿ ಮುರಿದಿದೆ.
Shubman Gill Double Century: ಗಿಲ್ ತಮ್ಮ ಕಾರ್ಯತಂತ್ರದ ಬಗ್ಗೆ ಮಾತನಾಡಿ, 'ವಿಕೆಟ್ಗಳ ಪತನದ ಸಮಯದಲ್ಲಿ, ಕೆಲವೊಮ್ಮೆ ನಾನು ಮುಕ್ತವಾಗಿ ಆಡಲು ಬಯಸುತ್ತೇನೆ. ಕೊನೆಯಲ್ಲಿ ನಾನು ಅದನ್ನು ಸಾಧಿಸಿದಾಗ ಖುಷಿಪಡುತ್ತೇನೆ. ಕೆಲವೊಮ್ಮೆ ಬೌಲರ್ ಮೇಲಿರುವಾಗ, ನೀವು ಒತ್ತಡವನ್ನು ಅನುಭವಿಸುವಂತೆ ಮಾಡಬೇಕಾಗುತ್ತದೆ. ನಾನು ಡಾಟ್ ಬಾಲ್ಗಳನ್ನು ಕಡಿಮೆ ಮಾಡಬೇಕು ಎಂದು ಹೇಳಿದರು
R Ashwin Record: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 8 ವಿಕೆಟ್ ಪಡೆದರೆ, ಅನಿಲ್ ಕುಂಬ್ಳೆ ಅವರ ಶ್ರೇಷ್ಠ ದಾಖಲೆಯನ್ನು ಬ್ರೇಕ್ ಮಾಡುತ್ತಾರೆ. ದೊಡ್ಡ ಬೌಲರ್ ಅನಿಲ್ ಕುಂಬ್ಳೆ ಅವರ ಈ ಶ್ರೇಷ್ಠ ದಾಖಲೆಯನ್ನು ಮುರಿಯಲು ಹಂಬಲಿಸುತ್ತಿದ್ದಾರೆ.
most consecutive Test series wins at home: ಅಕ್ಟೋಬರ್ 2016 ರಿಂದ ಮೇ 2020 ರವರೆಗೆ, ಭಾರತವು ವಿಶ್ವ ನಂ.1 ಟೆಸ್ಟ್ ತಂಡವಾಗಿ ತನ್ನ ಸುದೀರ್ಘ ಸರಣಿ ಮುಂದುವರೆಸಿತು. 2018 ರಲ್ಲಿ ಇದೇ ಅವಧಿಯಲ್ಲಿ, ಭಾರತವು ರಾಜ್ಕೋಟ್ನಲ್ಲಿ ವೆಸ್ಟ್ ಇಂಡೀಸ್ ಅನ್ನು ಇನ್ನಿಂಗ್ಸ್ ಮತ್ತು 272 ರನ್ಗಳಿಂದ ಸೋಲಿಸಿ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ ಅತ್ಯಧಿಕ ಅಂತರದ ಗೆಲುವನ್ನು ದಾಖಲಿಸಿತು.
Cricket Latest News: ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ತಮಿಳುನಾಡಿನ ಋತುರಾಜ್ ಗಾಯಕವಾದ ಒಂದೇ ಓವರ್ ನಲ್ಲಿ 7 ಸಿಕ್ಸರ್ ಬಾರಿಸಿ ಇತಿಹಾಸ ಬರೆದಿರುವ ಸಂಗತಿ ನಿಮಗೆಲ್ಲರಿಗೂ ತಿಳಿದೇ ಇದೆ. ಆದರೆ, ಇದೀಗ ಬೌಲರ್ ಒಬ್ಬರು ಒಂದೇ ಓವರ್ ನಲ್ಲಿ 6 ವಿಕೆಟ್ ಪಡೆದು ಅದ್ಭುತ ಸಾಧನೆ ಮೆರೆದಿದ್ದಾರೆ.
ಬ್ರಿಸ್ಬೇನ್ನ ಗಬಾ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡ ಆಸ್ಟ್ರೇಲಿಯಾವನ್ನು ಮೂರು ವಿಕೆಟ್ಗಳಿಂದ ಸೋಲಿಸುವ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದಿದೆ.
ಬ್ರಿಸ್ಬೇನ್ನ ಗಬ್ಬಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಮೂರು ವಿಕೆಟ್ಗಳಿಂದ ಸೋಲಿಸಿ ಭಾರತ ಕ್ರಿಕೆಟ್ ತಂಡ ಸರಣಿಯನ್ನು ಗೆದ್ದು ಹಲವಾರು ದಾಖಲೆಗಳನ್ನು ಪಡೆದುಕೊಂಡಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.