Heart Attack reason : ಅನಾರೋಗ್ಯಕರ ಜೀವನಶೈಲಿ ಮತ್ತು ತಪ್ಪು ಆಹಾರ ಪದ್ಧತಿಯಿಂದ ಹೃದಯಾಘಾತದ ಅಪಾಯ ಹೆಚ್ಚಾಗುತ್ತಿದೆ.. ಕೆಲವು ಜೀವಸತ್ವಗಳ ಕೊರತೆಯು ಹೃದಯ ಸ್ತಂಭನದ ಅಪಾಯವನ್ನು ಹೆಚ್ಚಿಸುತ್ತದೆ. ಈ ವಿಚಾರ ಬಹುತೇಕ ಜನರಿಗೆ ತಿಳಿದಿಲ್ಲ. ಬನ್ನಿ ಸದ್ಯ ಯಾವ ವಿಟಮಿನ್ ಕೊರತೆಯು ಹೃದಯಾಘಾತಕ್ಕೆ ಕಾರಣವಾಗಬಹುದು ಎಂಬುದನ್ನು ತಿಳಿಯೋಣ..
How to Reduce beer belly: ಮದ್ಯಪಾನ ಮಾಡುವುದರಿಂದ ಮಧುಮೇಹ ಮತ್ತು ಹೃದಯ ಕಾಯಿಲೆಯ ಅಪಾಯ ಹೆಚ್ಚಾಗುತ್ತದೆ. ಇದು ಹೊಟ್ಟೆಯ ಸುತ್ತಲೂ ಅತಿಯಾದ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತದೆ. ಆದರೆ ಅದಕ್ಕಾಗಿಯೇ ಬಿಯರ್ ಕುಡಿಯುವ ಹಂಬಲವನ್ನು ನಿಯಂತ್ರಿಸಲು ಸಾಧ್ಯವಿಲ್ಲ.
Tulasi health benefits : ತುಳಸಿಯಲ್ಲಿ ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳು ಸಮೃದ್ಧವಾಗಿವೆ. ಬೆಳಿಗ್ಗೆ ಈ ಎಲೆಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ. ಋತುಮಾನದ ಕಾಯಿಲೆಗಳನ್ನು ಗುಣಪಡಿಸುವಲ್ಲಿ ತುಳಸಿ ಹೆಚ್ಚು ಪರಿಣಾಮಕಾರಿಯಾಗಿದೆ.. ಹೆಚ್ಚಿನ ಮಾಹಿತಿ ಇಲ್ಲಿದೆ.
Mouth Ulcers causes : ಬಾಯಿ ಹುಣ್ಣು ಸಾಮಾನ್ಯ ಸಮಸ್ಯೆಯಾಗಿದೆ. ಜನರು ಇದನ್ನು ಹೆಚ್ಚಾಗಿ ಗಂಭೀರವಾಗಿ ಪರಿಗಣಿಸುವುದಿಲ್ಲ. ಈ ಸಮಸ್ಯೆ ಯಾವುದೇ ವಯಸ್ಸಿನಲ್ಲಿ ಯಾರಿಗಾದರೂ ಬರಬಹುದು. ಸಾಮಾನ್ಯವಾಗಿ ಬಾಯಿಯ ಒಳಗೆ, ನಾಲಿಗೆಯ ಮೇಲೆ ಅಥವಾ ಗಂಟಲಿನ ಒಳಭಾಗದಲ್ಲಿ ರೀತಿಯ ಗುಳ್ಳೆಗಳು ಸಂಭವಿಸುತ್ತವೆ.. ಹೆಚ್ಚಿನ ಮಾಹಿತಿಗಾಗಿ ಕೆಳಗೆ ಓದಿ..
Headache types : ತಲೆನೋವು.. ಇದು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದರೂ ಸಹ ಕೆಲವೊಮ್ಮೆ ಪ್ರತಿದಿನ ಕಾಣಿಸಿಕೊಳ್ಳುತ್ತದೆ.. ಅಂತ ಸಮಯದಲ್ಲಿ ಇದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ.. ನಿಮಗೆ ಪ್ರತಿದಿನ ತಲೆನೋವು ಬರುತ್ತಿದ್ದರೆ ಅಧಿಕ ರಕ್ತದೊತ್ತಡ ಸೇರಿದಂತೆ ಈ 5 ಕಾಯಿಲೆಗಳು ಬರುವ ಸಾಧ್ಯತೆ ಇದೆ.. ಬನ್ನಿ ಈ ಕುರಿತು ಸಂಪೂರ್ಣವಾಗಿ ತಿಳಿಯೋಣ..
Poisonus Fruit For Diabetic Patient: ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರಗಳಲ್ಲಿ ಬಾಳೆಹಣ್ಣು ಪ್ರಮುಖವಾದದ್ದು, ಇವುಗಳಲ್ಲಿ ಕಾರ್ಬೋಹೈಡ್ರೇಟ್ಗಳು, ನೈಸರ್ಗಿಕ ಸಕ್ಕರೆಗಳು, ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ.
Mustard oil Benefits: ನಮ್ಮ ಅಜ್ಜಿಯರ ಕಾಲದಿಂದಲೂ, ಹೊಕ್ಕುಳಲ್ಲಿ ಎಣ್ಣೆ ಹಚ್ಚಲು ಸಲಹೆ ನೀಡಲಾಗುತ್ತಿತ್ತು. ಇದರ ಹಿಂದೆ ಅಡಗಿರುವ ಕೆಲವು ಅದ್ಭುತ ಪ್ರಯೋಜನಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
Pre Diabetes control foods : ಮಧುಮೇಹ ಪೂರ್ವ ಎಂದರೆ ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ಆಗ ನಿಮ್ಮ ಆಹಾರ ಪದ್ಧತಿಯನ್ನು ಬದಲಾಯಿಸುವ ಮೂಲಕ ಮಧುಮೇಹವಾಗಿ ಪರಿವರ್ತಿಸುವುದನ್ನು ತಡೆಯಬಹುದು. ಹಾಗಿದ್ರೆ ಆಹಾರ ಕ್ರಮದಲ್ಲಿ ಯಾವ ಬದಲಾವಣೆಗಳನ್ನು ಮಾಡಬೇಕು..? ಯಾವ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು..? ಬನ್ನಿ ತಿಳಿಯೋಣ..
Heart Attack prevention: ಆಧುನಿಕ ಕಾಲದಲ್ಲಿ ಹೃದಯಾಘಾತದ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ. ಫಿಟ್ನೆಸ್ ಬಗ್ಗೆ ಅರಿವು ಮೂಡಿಸಿದ್ದರೂ, ಅನೇಕ ಜನರು ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
Cardamom water: ಹಲವಾರು ಔಷಧೀಯ ಗುಣಗಳಿಂದ ತುಂಬಿರುವ ಏಲಕ್ಕಿ ನೀರನ್ನು ನೀವು ಕುಡಿದಿದ್ದೀರಾ? ಇಲ್ಲದಿದ್ದರೆ ಈ ನೈಸರ್ಗಿಕ ಪಾನೀಯದ ಕೆಲವು ಅದ್ಭುತ ಆರೋಗ್ಯ ಪ್ರಯೋಜನಗಳ ಬಗ್ಗೆ ನೀವು ತಿಳಿಯಬೇಕು.
Cinnamon For Weightloss: ದಾಲ್ಚಿನ್ನಿ.. ಇದು ಮಸಾಲೆಗಳಲ್ಲಿ ಪ್ರಮುಖವಾದ ಪದಾರ್ಥವಾಗಿದೆ. ಇದನ್ನು ಬಳಸುವುದರಿಂದ ಹಲವು ಪ್ರಯೋಜನಗಳಿವೆ. ಇದು ದೇಹದಿಂದ ವಿಷ ಮತ್ತು ತ್ಯಾಜ್ಯವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದನ್ನು ನಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಂಡರೆ ತುಂಬಾ ಒಳ್ಳೆಯದು.
White Hair Solution: ಇತ್ತೀಚಿನ ದಿನಗಳಲ್ಲಿ ಅನೇಕ ಜನರನ್ನು ಕಾಡುವ ಸಾಮಾನ್ಯ ಸಮಸ್ಯೆಯೆಂದರೆ ಬಿಳಿ ಕೂದಲು. ಕೂದಲಿಗೆ ಬಣ್ಣ ಹಚ್ಚುವ ಬದಲು, ಕೆಲವು ಆಯುರ್ವೇದ ಗಿಡಮೂಲಿಕೆಗಳಿಂದ ಮನೆಯಲ್ಲಿಯೇ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
Diabetic Tips: ಅಡುಗೆ ಮನೆಯನ್ನು ವೈದ್ಯಕೀಯ ಚಿಕಿತ್ಸಾಲಯ ಎಂದು ಹಿರಿಯರು ಸುಮ್ಮನೆ ಹೇಳಿಲ್ಲ. ನಮ್ಮ ಅಡುಗೆಮನೆಯಲ್ಲಿ ಲಭ್ಯವಿರುವ ವಸ್ತುಗಳಿಂದ ನಾವು ಅನೇಕ ರೋಗಗಳನ್ನು ಕಡಿಮೆ ಮಾಡಬಹುದು. ಅದೇ ರೀತಿ, ನಮಗೆ ಸುಲಭವಾಗಿ ಲಭ್ಯವಿರುವ ಜೀರಿಗೆಯಿಂದಲೂ ಮಧುಮೇಹವನ್ನು ನಿಯಂತ್ರಿಸಬಹುದು. ಮಧುಮೇಹವನ್ನು ನಿಯಂತ್ರಿಸದಿದ್ದರೆ ಜೀವಕ್ಕೆ ಅಪಾಯಕಾರಿ.
Diabetes control tips : ಔಷಧಿಗಳ ಜೊತೆಗೆ ಆಹಾರ ಮತ್ತು ಜೀವನಶೈಲಿಯಲ್ಲಿ ಕೆಲವು ಆರೋಗ್ಯಕರ ಬದಲಾವಣೆಗಳನ್ನು ಮಾಡುವ ಮೂಲಕ ಮಧುಮೇಹವನ್ನು ನಿಯಂತ್ರಿಸಬಹುದು. ಅನಾರೋಗ್ಯಕರ ಆಹಾರ ಉತ್ಪನ್ನಗಳನ್ನು ಸೇವಿಸುವುದರಿಂದ ದೇಹದಲ್ಲಿನ ಇನ್ಸುಲಿನ್ ಮಟ್ಟಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯ ಅಸಮತೋಲನಕ್ಕೆ ಕಾರಣವಾಗಬಹುದು. ಆದ್ದರಿಂದ, ಮಧುಮೇಹ ರೋಗಿಗಳು ಸಮತೋಲಿತ ಆಹಾರವನ್ನು ಅನುಸರಿಸಲು ಸೂಚಿಸಲಾಗುತ್ತದೆ.
Diabetes Control tips : ಇತ್ತೀಚಿಗೆ ಮಧುಮೇಹ ಸಮಸ್ಯೆ ಹಿರಿಯರಿಂದ ಹಿಡಿದು ಕಿರಿಯರ ವರೆಗೆ ಎಲ್ಲರನ್ನೂ ಕಾಡುತ್ತಿದೆ. ಈ ರೋಗವನ್ನು ಸಂಪೂರ್ಣವಾಗಿ ವಾಸಿ ಮಾಡಲು ಆಗುವುದಿಲ್ಲ.. ಆದರೆ ಉತ್ತಮ ಆರೋಗ್ಯ ಪದ್ದತಿ ಮೂಲಕ ನಿಯಂತ್ರಣದಲ್ಲಿ ಇಡಬಹುದು.. ಈ ಪೈಕಿ ಪ್ರತಿದಿನ ಒಂದು ಅಥವಾ ಎರಡು ಏಲಕ್ಕಿಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
Blood Sugar Control Fruit: ಪಪ್ಪಾಯಿ ರುಚಿಕರವಾಗಿರುವುದರ ಜೊತೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ.. ಈ ಹಣ್ಣು ತೂಕ ಇಳಿಸಲು ಮತ್ತು ಮಧುಮೇಹವನ್ನು ಕಡಿಮೆಮಾಡಲು ಸಹಕಾರಿಯಾಗುತ್ತೆ ಎನ್ನುವುದು ನಿಮಗೆ ಗೊತ್ತೆ?
Eggs: ಮೊಟ್ಟೆಗಳ ಸೇವನೆಯು ಕೆಲವು ಜನರಿಗೆ ಹಾನಿಕಾರಕವಾಗಿದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವ ಜನರು ಮೊಟ್ಟೆಗಳನ್ನು ತಿನ್ನಬೇಕು, ಅದರ ಪ್ರಯೋಜನಗಳೇನು ಮತ್ತು ಅದು ಯಾರಿಗೆ ಹಾನಿಕಾರಕ ಎಂದು ತಿಳಿಯಿರಿ..
Women Health: ಮಹಿಳೆಯರಲ್ಲಿ ಕಾಡುವ ಹಾರ್ಮೋನ್ ಸಮಸ್ಯೆಗೆ ನಿಮ್ಮ ಮನೆಯಲ್ಲಿಯೇ ಇದೆ ಅತ್ಯುತ್ತಮ ಪರಿಹಾರ. ಮನೆಯಲ್ಲಿರುವ ಆಹಾರಗಳ ಸಹಾಯದಿಂದಲೇ ಮಹಿಳೆಯರನ್ನು ಕಾಡುವ ಹಾರ್ಮೋನ್ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಬಹುದು.
Liquor facts : ಮದ್ಯ ಪ್ರಿಯರು ಬೇಸಿಗೆಯಲ್ಲಿ ಬಿಯರ್ ಮತ್ತು ಚಳಿಗಾಲದಲ್ಲಿ ರಮ್ ಕುಡಿಬೇಕು ಅಂತ ಸಲಹೆ ನೀಡ್ತಾರೆ. ಆದರೆ ಎಣ್ಣೆ ಅಂದ್ರೇನೆ ವಿಷ.. ಒಂದು ಡ್ರಾಪ್ ಕುಡಿದ್ರೂ ಆರೋಗ್ಯಕ್ಕೆ ಹಾನಿ.. ಆದರೂ ಕುಡಿಯೋದು ಬಿಡಲ್ಲ.. ಅದು ಹಾಗಿರಲಿ.. ಸದ್ಯ ಬೇಸಿಗೆಯಲ್ಲಿ ಬಿಯರ್, ಚಳಿಗಾಲದಲ್ಲಿ ರಮ್ ಕುಡಿಯುವ ಬಗ್ಗೆ ತಿಳಿಯೋಣ ಬನ್ನಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.