ನವದೆಹಲಿ: ಹಿಂದಿ ಬಿಗ್ ಬಾಸ್-9 ನೇ ಸೀಸನ್ ಸ್ಪರ್ಧಿಯಾಗಿದ್ದ ಮಾಡೆಲ್ ಮತ್ತು ನಟಿ ಗಿಜೆಲೆ ತಕ್ರಿಲ್ ಈಗ ತಮ್ಮ ಇನ್ಸ್ತಾಗ್ರಾಂ ಫೋಟೋಗಳ ಮೂಲಕ ಬಾರಿ ಸುದ್ದಿಯಲ್ಲಿದ್ದಾರೆ.
ಶ್ವೇತ ವರ್ಣದ ಪಾರದರ್ಶಕ ಸೀರೆಯನ್ನು ಧರಿಸಿ ಪಡ್ಡೆ ಹುಡುಗರ ನಿದ್ದೆ ಗೆಡಿಸುವಂತಹ ಪೋಸ್ ನೀಡಿದ್ದಾಳೆ.ಬಾಲಿವುಡ್ ಗೆ ಪ್ರವೇಶ ನಿಡುವ ಇರಾದೆ ಇರುವ ಬಹುತೇಕ ಮಾಡೆಲ್ ಗಳು ಭಿನ್ನ ಭಂಗಿಗಳಲ್ಲಿ ಫೋಟೋ ಶೂಟ್ ಮಾಡಿಸುವುದರ ಮೂಲಕ ಗಮನ ಸೆಳೆಯುತ್ತಿದ್ದಾರೆ.ಈಗ ಗಿಜೆಲೆ ತಕ್ರಿಲ್ ಕೂಡ ಇದೇ ಮಾರ್ಗವನ್ನು ತುಳಿದಿರುವುದು ಅಚ್ಚರಿಯೇನಿಸುವುದಿಲ್ಲ ಎನ್ನಬಹುದು.