ಪ್ರಶೋಭ್ ದೇವನಹಳ್ಳಿ

Stories by ಪ್ರಶೋಭ್ ದೇವನಹಳ್ಳಿ

Union Budget 2025 : ದೇಶಕ್ಕೆ ಸಂಪತ್ತು ಎಲ್ಲಿಂದ ಬರುತ್ತದೆ.. ಎಲ್ಲಿಗೆ ಹೋಗುತ್ತದೆ ಗೊತ್ತೆ..? ಸ್ಪಷ್ಟ ಚಿತ್ರಣ ಇಲ್ಲಿದೆ..
Union Budget 2025
Union Budget 2025 : ದೇಶಕ್ಕೆ ಸಂಪತ್ತು ಎಲ್ಲಿಂದ ಬರುತ್ತದೆ.. ಎಲ್ಲಿಗೆ ಹೋಗುತ್ತದೆ ಗೊತ್ತೆ..? ಸ್ಪಷ್ಟ ಚಿತ್ರಣ ಇಲ್ಲಿದೆ..
ಬೆಂಗಳೂರು: ಭಾರತ ಸರ್ಕಾರದ 2025-26 ನೇ ಸಾಲಿನ ಕೇಂದ್ರ ಬಜೆಟ್ ಪ್ರಕಾರ, ದೇಶಕ್ಕೆ ಸಂಪತ್ತು ಎಲ್ಲಿಂದ ಬರುತ್ತದೆ ಮತ್ತು ಎಲ್ಲಿಗೆ ಹೋಗುತ್ತದೆ ಎಂಬುದರ ಕುರಿತು ಸ್ಪಷ್ಟವಾದ ಚಿತ್ರಣ ಒದಗಿಸಲಾಗಿದೆ.
Feb 01, 2025, 03:17 PM IST
 Union Budget 2025 : ಬಿಹಾರಕ್ಕೆ ಕೇಂದ್ರ ಬಜೆಟ್ 2025-26ನಲ್ಲಿ ಸಿಕ್ಕ ಬಂಪರ್ ಕೊಡುಗೆ ಏನು?
Union Budget 2025
Union Budget 2025 : ಬಿಹಾರಕ್ಕೆ ಕೇಂದ್ರ ಬಜೆಟ್ 2025-26ನಲ್ಲಿ ಸಿಕ್ಕ ಬಂಪರ್ ಕೊಡುಗೆ ಏನು?
ನವದೆಹಲಿ: ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ 2025-26ರಲ್ಲಿ ಬಿಹಾರಕ್ಕೆ ಹಲವಾರು ಮಹತ್ವದ ಘೋಷಣೆಗಳು ಲಭಿಸಿವೆ.
Feb 01, 2025, 02:32 PM IST
2024ರಲ್ಲಿ 11.80 ಲಕ್ಷ ಕೋಟಿ ಸಾಲ... ಹಾಗಾದ್ರೆ ಮುಂದಿನ ಆರ್ಥಿಕ ವರ್ಷಕ್ಕೆ ಎಷ್ಟು ಸಾಲ ಪಡೆಯುವ ಲೆಕ್ಕಾಚಾರದಲ್ಲಿದೆ ಕೇಂದ್ರ ಸರ್ಕಾರ?
Budget
2024ರಲ್ಲಿ 11.80 ಲಕ್ಷ ಕೋಟಿ ಸಾಲ... ಹಾಗಾದ್ರೆ ಮುಂದಿನ ಆರ್ಥಿಕ ವರ್ಷಕ್ಕೆ ಎಷ್ಟು ಸಾಲ ಪಡೆಯುವ ಲೆಕ್ಕಾಚಾರದಲ್ಲಿದೆ ಕೇಂದ್ರ ಸರ್ಕಾರ?
ನವದೆಹಲಿ: 2025-26ನೇ ಸಾಲಿನ ಕೇಂದ್ರ ಬಜೆಟ್ ಪ್ರಕಾರ, ಭಾರತ ಸರ್ಕಾರ ತನ್ನ ಯೋಜನೆಗಳು ಮತ್ತು ಹೂಡಿಕೆಗಳಿಗೆ ದೊಡ್ಡ ಮೊತ್ತದ ಸಾಲವನ್ನು ತೆಗೆದುಕೊಳ್ಳುತ್ತಿದೆ.
Feb 01, 2025, 02:26 PM IST
ಸುಂಕ ದರಗಳಲ್ಲಿ ಹೊಸ ಬದಲಾವಣೆಗಳು: ಯಾವ ಸರಕುಗಳಿಗೆ ರಿಯಾಯಿತಿ, ಯಾವುವು ದುಬಾರಿ?
Union Budget 2025
ಸುಂಕ ದರಗಳಲ್ಲಿ ಹೊಸ ಬದಲಾವಣೆಗಳು: ಯಾವ ಸರಕುಗಳಿಗೆ ರಿಯಾಯಿತಿ, ಯಾವುವು ದುಬಾರಿ?
ನವದೆಹಲಿ : ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಬಜೆಟ್ ಮಂಡನೆ ನಂತರ 2025ರ ಹಣಕಾಸು ಮಸೂದೆಯ ಮೂಲಕ ಕಸ್ಟಮ್ಸ್ ತೆರಿಗೆ ಕಾಯ್ದೆ, 1975ರ ಮೊದಲ ಪಟ್ಟಿಯಲ್ಲಿ ಸುಂಕದ ದರಗಳಲ್ಲಿ ಹಲವು ಬದಲಾವಣೆಗಳನ್ನು ಪ್ರಸ್ತಾಪಿಸಿದ್ದಾರೆ.
Feb 01, 2025, 02:08 PM IST
Budget 2025: ಮಧ್ಯಮ ವರ್ಗ ಮತ್ತು ಉದ್ಯೋಗಿಗಳಿಗೆ ಬಿಗ್ ರಿಲೀಫ್!
income tax slabs budget 2025
Budget 2025: ಮಧ್ಯಮ ವರ್ಗ ಮತ್ತು ಉದ್ಯೋಗಿಗಳಿಗೆ ಬಿಗ್ ರಿಲೀಫ್!
ಬೆಂಗಳೂರು :2025-26ನೇ ಹಣಕಾಸು ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನತೆ, ಉದ್ಯೋಗಿಗಳಿಗೆ ₹12 ಲಕ್ಷದ ತನಕ ಸಂಪೂರ್ಣ ತೆರಿಗೆ ವಿನಾಯಿತಿ ಘೋಷಿಸಿದ್ದು, ಮಧ್ಯಮ ವರ್ಗದ ಜನರ ಜೇಬಿಗೆ ಹಿತ ನೀಡಿದೆ.
Feb 01, 2025, 01:07 PM IST
2024-25 ಆರ್ಥಿಕ ಸಮೀಕ್ಷೆ : ಶಿಕ್ಷಣಕ್ಕೆ ಹೆಚ್ಚುವರಿ ಹಣ, ಆದರೆ ಇನ್ನೂ ಹಲವು ಸವಾಲುಗಳು
Economic Survey
2024-25 ಆರ್ಥಿಕ ಸಮೀಕ್ಷೆ : ಶಿಕ್ಷಣಕ್ಕೆ ಹೆಚ್ಚುವರಿ ಹಣ, ಆದರೆ ಇನ್ನೂ ಹಲವು ಸವಾಲುಗಳು
ದೆಹಲಿ: 2024-25ನೇ ಆರ್ಥಿಕ ಸಮೀಕ್ಷೆಯಲ್ಲಿ ಶಿಕ್ಷಣಕ್ಕೆ ಸರ್ಕಾರ ಹೆಚ್ಚು ಹಣ ಮೀಸಲಾಗಿದೆ. ಗುಣಮಟ್ಟದ ಶಿಕ್ಷಣ, ಸಂಶೋಧನೆ, ಮತ್ತು ಡಿಜಿಟಲ್ ತರಗತಿಗಳಿಗೆ ಒತ್ತು ನೀಡಲಾಗಿದೆ.
Jan 31, 2025, 06:46 PM IST
ರಾಜ್ಯದ ಮನವಿಗೆ ಕೇಂದ್ರ ಸರ್ಕಾರ ಕಿವುಡಾಗಿದೆ: ಸಿಎಂ ಸಿದ್ದರಾಮಯ್ಯ
Budget 2025
ರಾಜ್ಯದ ಮನವಿಗೆ ಕೇಂದ್ರ ಸರ್ಕಾರ ಕಿವುಡಾಗಿದೆ: ಸಿಎಂ ಸಿದ್ದರಾಮಯ್ಯ
ಕೊಡಗು : ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ತೆರಿಗೆ ಪಾಲನ್ನು ಪಡೆಯಲು ನಿರಂತರವಾಗಿ ಪ್ರಯತ್ನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಕೊಡಗಿನ ಭಾಗಮಂಡಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.  
Jan 31, 2025, 05:10 PM IST
ಆರ್ಥಿಕ ಸಮೀಕ್ಷೆ 2024-25:ಮಧ್ಯಮ ವರ್ಗ ಹಾಗೂ MSME ಮೇಲೆ ತೆರಿಗೆ ಭಾರ
Budget 2025
ಆರ್ಥಿಕ ಸಮೀಕ್ಷೆ 2024-25:ಮಧ್ಯಮ ವರ್ಗ ಹಾಗೂ MSME ಮೇಲೆ ತೆರಿಗೆ ಭಾರ
ನವದೆಹಲಿ: 2024-25ನೇ ಆರ್ಥಿಕ ಸಮೀಕ್ಷೆಯ ಪ್ರಕಾರ, ಭಾರತದ ತೆರಿಗೆ ಸಂಗ್ರಹದಲ್ಲಿ ಶೇಕಡಾ 12ರಿಂದ 15ರಷ್ಟು ಹೆಚ್ಚಳ ಕಂಡುಬಂದಿದೆ.
Jan 31, 2025, 05:00 PM IST
2024-25 ಆರ್ಥಿಕ ಸಮೀಕ್ಷೆ:ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಬೆಳವಣಿಗೆ, ಸವಾಲುಗಳು ಮತ್ತು ಭವಿಷ್ಯ
Economic Survey
2024-25 ಆರ್ಥಿಕ ಸಮೀಕ್ಷೆ:ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಬೆಳವಣಿಗೆ, ಸವಾಲುಗಳು ಮತ್ತು ಭವಿಷ್ಯ
ನವದೆಹಲಿ : 2024-25 ಆರ್ಥಿಕ ಸಮೀಕ್ಷೆಯುಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಮಂಡಿಸಿದ್ದು,ಭಾರತ ಆರ್ಥಿಕತೆಯ ಪ್ರಗತಿಯನ್ನು ವಿವರಿಸಿದೆ.
Jan 31, 2025, 02:58 PM IST
ಭಾರತದ ಆರೋಗ್ಯ: ವೈದ್ಯರ ಕೊರತೆ, ವೆಚ್ಚದ ಏರಿಕೆ ಮತ್ತು ತ್ವರಿತ ಪರಿಹಾರಗಳ ಅಗತ್ಯ
Economic Survey
ಭಾರತದ ಆರೋಗ್ಯ: ವೈದ್ಯರ ಕೊರತೆ, ವೆಚ್ಚದ ಏರಿಕೆ ಮತ್ತು ತ್ವರಿತ ಪರಿಹಾರಗಳ ಅಗತ್ಯ
ಬೆಂಗಳೂರು: 2024-25 ಆರ್ಥಿಕ ಸಮೀಕ್ಷೆಯು ಭಾರತದ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿದ್ದರೂ, ಹಲವಾರು ಗಂಭೀರ ಸವಾಲುಗಳು ಇನ್ನೂ ಮುಂದುವರೆದಿವೆ ಎಂದು ತೋರಿಸುತ್ತದೆ.
Jan 31, 2025, 02:38 PM IST

Trending News