Benefits of walk after eating : ಬೆಳಗ್ಗಿನಿಂದಲೇ ಜನರು ಕೆಲಸ ಮಾಡಲು ಪ್ರಾರಂಭಿಸುತ್ತಾರೆ. ಒತ್ತಡದ ಜೀವನಶೈಲಿಯಿಂದಾಗಿ, ಜನರಿಗೆ ಹಗಲಿನಲ್ಲಿಯೂ ವಿಶ್ರಾಂತಿ ಪಡೆಯಬೇಕು ಅಂತ ಅನಿಸುತ್ತದೆ.
Bigg Boss ott updates : ಬಿಗ್ ಬಾಸ್ ಕನ್ನಡ 11 ಮುಕ್ತಾಯವಾಗಿದೆ. ಈ ಸೀಸನ್ ವಿನ್ನರ್ ಆಗಿ ಹನುಮಂತ ಲಮಾಣಿ ಹೊರ ಹೊಮ್ಮಿದರು. ಅಲ್ಲದೆ ಸದ್ಯ ಹನುಮಂತ ರಿಯಾಲಿಟಿ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ..
Girl reel on kumbha mele train : ಕುಂಭಮೇಳಕ್ಕೆ ಪ್ರಪಂಚದಾದ್ಯಂತದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಜನವರಿ 13 ರಂದು ಆರಂಭವಾದ ಕುಂಭಮೇಳ ಫೆಬ್ರವರಿ 26 ರವರೆಗೆ ನಡೆಯಲಿದೆ.
Armpit rice price : ಕಂಕುಳದಿಂದ ಬರುವ ಬೆವರಿನ ವಾಸನೆಯನ್ನು ಯಾರಿಂದಲೂ ತಡೆಯಲು ಆಗುವುದಿಲ್ಲ.. ಅದಕ್ಕಾಗಿಯೇ ಆ ಭಾಗವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುತ್ತಾರೆ. ಅಲ್ಲದೆ, ಸುಗಂಧ ದ್ರವ್ಯವನ್ನು ಬಳಸುತ್ತಾರೆ..
Delhi Election Results 202 : ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಮತ ಏಣಿಕೆ ನಡೆಯುತ್ತಿದೆ.. ಈಗಾಗಲೇ ಬಿಜೆಪಿ ಮ್ಯಾಜಿಕ್ ನಂಬರ್ ಗಡಿ ದಾಟಿ ಬಹುತೇಕ ಕ್ಷೇತ್ರಗಳಲ್ಲಿ ಮುನ್ನೆಡೆ ಸಾಧಿಸುತ್ತಿದೆ..
Drunk Russian woman : ವಾಹನ ಚಲಾಯಿಸುವಾಗ ಕೆಲವು ಜೋಡಿಗಳು ಕಿಸ್ ಮಾಡುವ, ಕೆಲವೊಮ್ಮೆ ಅಶ್ಲೀಲ ಭಂಗಿಯಲ್ಲಿ ಕುಳಿತುಕೊಳ್ಳುವ ಕೆಲವು ವೀಡಿಯೊಗಳು ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.