ಜನರ ನಿದ್ದೆಗೆಡಿಸಿದ್ದ ಕೃಷ್ಣಗಿರಿ ಗ್ಯಾಂಗ್‌ನ ಇಬ್ಬರು ಲಾಕ್‌

  • Zee Media Bureau
  • Feb 4, 2025, 12:00 PM IST

ಜನರ ನಿದ್ದೆಗೆಡಿಸಿದ್ದ ಕೃಷ್ಣಗಿರಿ ಗ್ಯಾಂಗ್‌ನ ಇಬ್ಬರು ಲಾಕ್‌ ಖತರ್ನಾಕ್ ಗ್ಯಾಂಗ್ ಕಳ್ಳತನದ ಕಸಬು ಕೇಳಿ ಖಾಕಿ ಶಾಕ್ ತಮಿಳುನಾಡಿನಲ್ಲಿ ಬೈಕ್‌ಗಳಲ್ಲಿ ಕಳ್ಳತನ ಮಾಡ್ತಿದ್ದ ಗ್ಯಾಂಗ್ ಚಂದ್ರು, ಚಂದ್ರಕಾಂತ್ ಮತ್ತು ಮಾರಿಮುತ್ತು ಬಂಧಿತರು ಕಳ್ಳತನಕ್ಕೆಂದೇ ಹೊಸ ಕಾರು ಖರೀದಿಸಿ ತಂದಿದ್ದ ಖದೀಮರು ತಮಿಳುನಾಡಲ್ಲೇ ಮಾಸ್ಕ್, ಗ್ಲೌಸ್ ಮತ್ತು ಟೂಲ್ಸ್ ಖರೀದಿ ಉಳಿದ ಆರೋಪಿಗಳಿಗಾಗಿ ಅವಲಹಳ್ಳಿ ಪೊಲೀಸರ ಶೋಧ

Trending News