ಮೈಕ್ರೋ ಫೈನಾನ್ಸ್‌ ಕಿರುಕುಳ ತಡೆಗೆ ಸುಗ್ರೀವಾಜ್ಞೆ...!

  • Zee Media Bureau
  • Feb 3, 2025, 12:00 PM IST

ಮೈಕ್ರೋ ಫೈನಾನ್ಸ್‌ ಕಿರುಕುಳ ತಡೆಗೆ ಸುಗ್ರೀವಾಜ್ಞೆ ರೆಡಿ ಸಂಜೆಯೊಳಗೆ ಸುಗ್ರೀವಾಜ್ಞೆಗೆ ಗವರ್ನರ್‌ ಅಂಕಿತ ಸಾಧ್ಯತೆ ರಾಜ್ಯಪಾಲರು ಒಪ್ಪಿಗೆ ನೀಡಿದ ಬಳಿಕ ಹೊಸ ಕಾನೂನು ಜಾರಿ ಹತ್ತು ಪುಟಗಳ ಡ್ರಾಫ್ಟ್‌ ರವಾನಿಸಿರುವ ಸಚಿವ ಸಂಪುಟ ಸಿಎಂ ಗಮನಿಸಿದ ಬಳಿಕ ಸುಗ್ರೀವಾಜ್ಞೆ ಗವರ್ನರ್‌ಗೆ ರವಾನೆ

Trending News