ಮಂಡ್ಯ, ಧಾರವಾಡದಲ್ಲಿ ಮೋದಿ ಪ್ರವಾಸದ ವಿಚಾರ ಮಂಡ್ಯದಲ್ಲಿ ಪ್ರಧಾನಿ ಮೋದಿ ರೋಡ್ ಶೋ ಯಶಸ್ವಿ ಹಿನ್ನೆಯಲ್ಲಿ ಪದಾಧಿಕಾರಿಗಳಿಗೆ ಬಿ ಎಲ್ ಸಂತೋಷ್ ಪತ್ರ ಬರೆದಿದ್ದಾರೆ.. ಮಂಡ್ಯದಲ್ಲಿ ಇದೇ ಉತ್ಸಾಹ ಮುಂದೆಯೂ ಮುಂದುವರೆಯಲಿ ಎಂದು ಅಭಿನಂದಿಸಿದ್ದಾರೆ.
ಧಾರವಾಡದಲ್ಲಿ ಪ್ರಧಾನಿ ಮೋದಿಗೆ ಆರತಿ ಎತ್ತಿದ ಅಜ್ಜಿ. ಧಾರವಾಡ IITಗೆ ಮೋದಿ ಬಂದಾಗ ದೂರಿಂದಲೇ ಆರತಿ. ಧಾರವಾಡದ ಬೇಲೂರು ಗ್ರಾಮದ ಚಿಕ್ಕಮಠ ಎಂಬ ಅಜ್ಜಿ. ಚಿಕ್ಕಮಠ ಎಂಬ ಅಜ್ಜಿ ಹಠ ಹಿಡಿದು ಆರತಿ ಮಾಡಿದ ಅಜ್ಜಿ. ಆರತಿ ಮಾಡಲು ಅವಕಾಶ ಇಲ್ಲಾ ಎಂದರೂ ಬಿಡದೇ ಆರತಿ. ಧಾರವಾಡದಲ್ಲಿ ಮೋದಿ ಭೇಟಿಗೆ ಅವಕಾಶ ಕೇಳಿದ್ದ ಅಜ್ಜಿ
ಆದರೆ ಅವಕಾಶ ಸಿಗದ ಹಿನ್ನೆಲೆ ದೂರಿಂದಲೇ ಅಜ್ಜಿ ಆರತಿ.
ಮಂಡ್ಯದಲ್ಲಿ ಪ್ರಧಾನಿ ಮೋದಿ ಅಬ್ಬರಿಸಿದ್ದಾರೆ.. ಇಲ್ಲಿನ ಜನ ನನಗೆ ಅಭೂತಪೂರ್ವ ಆಶೀರ್ವಾದ ನೀಡಿದ್ದಾರೆ ಎಂದು ಮೋದಿ ಈ ಸತ್ಕಾರಕ್ಕೆ ನಾನು ಆಭಾರಿ ಎಂದಿದ್ದಾರೆ.. ಈ ಹೈವೇಯಿಂದ ಬೆಂಗಳೂರು-ಮೈಸೂರು ಪ್ರಯಾಣದ ಸಮಯ ಕಡಿಮೆಯಾಗಿದೆ ಎಂದರು...
ಪ್ರಧಾನಿ ಮೋದಿ ಇಂದು ವಿಶ್ವನಾಯಕ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.. ಬೆಂಗಳೂರು-ಮೈಸೂರು ಹೈವೇ ಉದ್ಘಾಟನೆ ವೇಳೆ ಮಾತನಾಡಿದ ಸಿಎಂ, ಪಾಕ್ ಸಮಸ್ಯೆ ಬಗೆಹರಿಸೋಕೆ ಕೂಡಾ ಇಂದು ಮೋದಿ ಬೇಕಾಗಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ಗೆ ಮೋದಿ ಸಮಾಧಿಯ ಕನಸು.. ಆದ್ರೆ ಜನರ ಆಶೀರ್ವಾದವೇ ಮೋದಿಗೆ ರಕ್ಷಾ ಕವಚ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮಂಡ್ಯದಲ್ಲಿ ಹೆದ್ದಾರಿ ಉದ್ಘಾಟಿಸಿ ಭಾಷಣ ಮಾಡಿದ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ರು..
ಪ್ರಧಾನಿ ನರೇಂದ್ರ ಮೋದಿ ಪ್ರವಾಹ ಬಂದಾಗ ಬರಲಿಲ್ಲ. ರಾಜ್ಯದಲ್ಲಿ ಜನರು ಸತ್ತಾಗ ಬರಲಿಲ್ಲ. ಆದ್ರೆ ಈಗ ಪದೇ ಪದೇ ಬರುತ್ತಿದ್ದಾರೆ ಎಂದು ಪ್ರಧಾನಿ ಮೋದಿ ರಾಜ್ಯ ಭೇಟಿ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ..
ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ವಿದಾಯ ಬಿಜೆಪಿಗೆ ಹಿನ್ನಡೆಯಾಗಲಿದೆ, ರಥಯಾತ್ರೆಯಿಂದ ಯಾವುದೇ ಪ್ರಯೋಜನವಿಲ್ಲ ಜನರು ಅವರನ್ನು ಬೈದು ಕಳುಹಿಸುತ್ತಾರೆ, ಬಿಜೆಪಿ ಕೊಡುಗೆ ರಾಜ್ಯಕ್ಕೆ ಏನೇನು ಇಲ್ಲಾ ಎಂದರು.
ಪ್ರಧಾನಿ ಮೋದಿ ಸಮಾವೇಶಕ್ಕೆ ಮದ್ದೂರಿನಲ್ಲಿ ಸಿದ್ಧತೆ. ಮಾರ್ಚ್ 11ರಂದು ಮದ್ದೂರಿಗೆ ಆಗಮಿಸಲಿರೋ ಮೋದಿ. ಮದ್ದೂರಿನ ಗೆಜ್ಜಲಗೆರೆ ಬಳಿ ನಡೆಯಲಿರೋ ಸಮಾವೇಶ. ಮಂಡ್ಯ ಪೊಲೀಸರಿಂದ ಗೆಜ್ಜಲಗೆರೆ ಬಳಿ ಸ್ಥಳ ಪರಿಶೀಲನೆ.
Pakistani man praise for Indian Prime Minister Narendra Modi: ಸನಾ ಅಮ್ಜದ್ ಎಂಬವರ ಯೂಟ್ಯೂಬ್ ಚಾನೆಲ್’ನಲ್ಲಿ ಪಾಕಿಸ್ತಾನಿ ಪ್ರಜೆಯ ಮಾತುಗಳ ಸಖತ್ ವೈರಲ್ ಆಗಿದ್ದು, “ತಮ್ಮ ದೇಶವನ್ನು ಕಾಪಾಡಲು ಮೋದಿಯಂತಹ ನಾಯಕ ಬೇಕು ಎಂದು ಪ್ರಾರ್ಥಿಸುತ್ತೇನೆ. ಅಷ್ಟೇ ಅಲ್ಲದೆ, ಭಾರತದ ಪ್ರಧಾನಿಯೊಂದಿಗಿನ ಸ್ನೇಹವು ನಮ್ಮ ದೇಶದ ಪರಿಸ್ಥಿತಿಗಳನ್ನು ಸುಧಾರಿಸುತ್ತದೆ” ಎಂದು ಹೇಳಿದ್ದಾರೆ. ಈ ಹೇಳಿಕೆ ಭಾರತ ಮತ್ತು ಪಾಕಿಸ್ತಾನದಲ್ಲಿ ವೈರಲ್ ಆಗಿದೆ.
ಮೋದಿ ಬರ್ತಾರೆ ಅಂದ್ರೆ ಅವರಿಗೆ ಹೆದರಿಕೆ ಯಾಕೆ? ಮೋದಿ ಅವರು ಹಾಲಿಡೇ ಟ್ರಿಪ್ ಮಾಡುವರಲ್ಲ. ನಮ್ಮ ಕ್ಯಾಪ್ಟನ್ ಅವರು. 24*7 ಕೆಲಸ ಮಾಡುವವರು ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಆರೋಪಕ್ಕೆ CT ರವಿ ಕಿಡಿಕಾರಿದ್ರು.
ಸಿನಿಮಾ ರಂಗದವರ ಜತೆ ಪಿಎಂ ಮೋದಿ ಡಿನ್ನರ್. ಸರ್ಕಾರ ಕಾರ್ಯವೈಖರಿ, ಚಿತ್ರರಂಗದ ಸಮಸ್ಯೆ ಬಗ್ಗೆ ಚರ್ಚೆ. ನಟ ಯಶ್, ರಿಷಬ್ ಶೆಟ್ಟಿ ಸೇರಿದಂತೆ ಇನ್ನಿತರರು ಭಾಗಿ. ಒಂದು ಗಂಟೆಗೂ ಅಧಿಕ ಕಾಲ ಚರ್ಚೆ ಮಾಡಿದ ಪಿಎಂ.
ಫೆಬ್ರವರಿ 10 ರಂದು ಗಾಂಧಿ ಅವರಿಗೆ ಪತ್ರ ಬರೆದಿರುವ ಕಾರ್ಯದರ್ಶಿ, ಬಿಜೆಪಿ ಸಂಸದರಾದ ನಿಶಿಕಾಂತ್ ದುಬೆ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಲೋಕಸಭೆಗೆ ಫೆಬ್ರವರಿ 15 ರೊಳಗೆ ತಮ್ಮ ವಿರುದ್ಧ ವಿಶೇಷ ಹಕ್ಕುಗಳ ಉಲ್ಲಂಘನೆಯ ನೋಟಿಸ್ಗೆ ಉತ್ತರವನ್ನು ನೀಡುವಂತೆ ಕೇಳಿಕೊಂಡಿದ್ದಾರೆ.ಈ ಮನವಿಯನ್ನು ಸ್ಪೀಕರ್ ಪರಿಗಣಿಸಿದ್ದಾರೆ.
PM To Inaugurate Delhi-Mumbai Expressway: ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 12 ರ ಭಾನುವಾರದಂದು ದೆಹಲಿ - ಮುಂಬೈ ಎಕ್ಸ್ಪ್ರೆಸ್ ವೇ 1 ನೇ ಹಂತವನ್ನು ಉದ್ಘಾಟಿಸಲಿದ್ದಾರೆ. ಮಾಹಿತಿಯ ಪ್ರಕಾರ, ಪ್ರಧಾನಿ ಮೋದಿ ಅವರು ದೆಹಲಿ - ಮುಂಬೈ ಗ್ರೀನ್ಫೀಲ್ಡ್ ಎಕ್ಸ್ಪ್ರೆಸ್ವೇಯ ಮೊದಲ ಹಂತವನ್ನು ಉದ್ಘಾಟಿಸಲಿದ್ದಾರೆ.
ಮೋದಿ ನೀಡಿದ್ದ ಗುರಿಯನ್ನ ಈಗಾಗಲೇ ಸಾಧಿಸಿದ್ದೇವೆ. ಪ್ರಧಾನಿ ಸಹಕಾರದಿಂದ ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ ಎಂದು ಇಂಡಿಯಾ ಇಂಧನ ಸಪ್ತಾಹ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ರು.
Riot in Delhi University: ಕ್ಯಾಂಪಸ್ನಲ್ಲಿ ಶಾಂತಿ ಕದಡುವ ಕಾರಣ ವಿದ್ಯಾರ್ಥಿಗಳನ್ನು ಅಲ್ಲಿಂದ ಹೊರಡುವಂತೆ ಸೂಚಿಸಲಾಯಿತು. ಆದರೆ ಕದಲದಿದ್ದಾಗ ಅವರನ್ನು ಶಾಂತಿಯುತವಾಗಿ ವಶಕ್ಕೆ ತೆಗೆದುಕೊಳ್ಳಲಾಯಿತು. ಒಟ್ಟು 24 ಮಂದಿಯನ್ನು ಬಂಧಿಸಲಾಗಿದ್ದು, ಸದ್ಯ ಪರಿಸ್ಥಿತಿ ಸಹಜವಾಗಿದೆ.
ರಾಜ್ಯದಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ಜಾಸ್ತಿಯಾಗ್ತಿದೆ.ಒಂದೆಡೆ ರಾಜ್ಯ ನಾಯಕರು ವಾಗ್ಯುದ್ಧಲ್ಲಿ ತೊಡಗಿದ್ರೆ, ಇತ್ತ ದೆಹಲಿ ನಾಯಕರೂ ಕೂಡಾ ಚುನಾವಣೆ ಕಹಳೆ ಉದಿದ್ದಾರೆ.ಇದೇ ತಿಂಗಳು ರಾಜ್ಯಕ್ಕೆ ಮೋದಿ ಎರಡು ಸಾರಿ ಬಂದು ಹೋಗಿದ್ದಾರೆ. ಅದರಲ್ಲೂ ಹುಬ್ಬಳ್ಳಿಯಲ್ಲಿ ಬೃಹತ್ ಶೋ ಮಾಡಿದ್ದ ಮೋದಿ ಚುನಾಚಣೆ ಕಹಳೆ ಮೊಳಗಿಸಿದ್ರು, ಇದೀಗ ಮೋದಿ ಬೆನ್ನಲ್ಲೆ ಬಿಜೆಪಿ ಚುನಾವಣಾ ಚಾಣಕ್ಯ ಹುಬ್ಬಳ್ಳಿ ಎಂಟ್ರಿ ಆಗ್ತೀದಾರೆ. ಅಮಿತ್ ಶಾ ಕೂಡಾ ಭರ್ಜರಿ ರೋಡ್ ಶೋ ಮಾಡಲಿದ್ದಾರೆ. ಒಂದೇ ತಿಂಗಳಲ್ಲಿ ಬಿಜೆಪಿಯ ಇಬ್ಬರು ಮಾಸ್ ಲೀಡರ್ ಗಳು ಹುಬ್ಬಳ್ಳಿಗೆ ಬರುತ್ತಿರೋದು ಬಿಜೆಪಿಯಲ್ಲಿ ರಣೋತ್ಸಾಹ ಹೆಚ್ಚಿಸಿದೆ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.