Karanataka Assembly Election: ನಾವಿದ್ದ ಜಾಗವಷ್ಟೇ ಸುಂದರವಾಗಿ ಕಾಣಿಸಿಕೊಂಡರೆ ಸಾಲದು. ನಮ್ಮ ಕಣ್ಣು ನೋಡುವ ಜಾಗ ಕೂಡ ಸುಂದರವಾಗಿ ಕಾಣಬೇಕು ಎಂದು ಬಯಸುವ ರಾಮಚಂದ್ರಗೌಡರ ಸೇವೆ ಮೊದಲು ಶುರುವಾಗಿದ್ದೇ ಸಿವಿಲ್ ಕೆಲಸದಲ್ಲಿ. ಚಿಂತಾಮಣಿಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದು, ಆರ್ಕಿಟೆಕ್ಚರ್ ವಿಭಾಗದಲ್ಲಿ ಗೌರವ ಡಾಕ್ಟರೇಟ್ ಪಡೆದರು. ಬಳಿಕ ಮೊದಲು ಛಾಪು ಮೂಡಿಸಿದ್ದೇ ಸಿವಿಲ್ ಉದ್ಯಮದಲ್ಲಿ.
Karnataka Assembly Election: ತಮಗೆ ಟಿಕೆಟ್ ಕೈತಪ್ಪುತ್ತಿದ್ದಂತೆ ನಿನ್ನೆ ಬೆಂಬಲಿಗರ ಸಭೆ ನಡೆಸಿದ ಹೂಡಿ ವಿಜಯ್ ಕುಮಾರ್ ಅವರು ಸಭೆಯಲ್ಲಿ ಕಣ್ಣೀರು ಹಾಕುವ ಮೂಲಕ, ತಮ್ಮ ಸದಸ್ಯತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.
ರಾಜ್ಯ ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಮೂಲಕ ದೇಶದಲ್ಲಿ ಕುಖ್ಯಾತಿಗೆ ಪಾತ್ರವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಪೇಸಿಎಂ ಬಿರುದನ್ನು ಪದೇ ಪದೆ ನಿರೂಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಕಿಡಿ ಕಾರಿದ್ದಾರೆ.
ಹೈಕಮಾಂಡ್ನಿಂದ ಬಿಜೆಪಿ 2ನೇ ಪಟ್ಟಿ ರಿಲೀಸ್. ಬಿಜೆಪಿಯ 23 ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ. ಮತ್ತೆ ಬಿಜೆಪಿಯ 7 ಹಾಲಿ ಶಾಸಕರಿಗೆ ಟಿಕೆಟ್ ಮಿಸ್. ಹಾಲಿ ಶಾಸಕ ಎಂಪಿ ಕುಮಾರಸ್ವಾಮಿಗೆ ಟಿಕೆಟ್ ಮಿಸ್. ಹೊಸ ಅಭ್ಯರ್ಥಿ ದೀಪಕ್ ದೊಡ್ಡಯ್ಯಗೆ ಟಿಕೆಟ್ ಫಿಕ್ಸ್. ವಯಸ್ಸಿನ ನೆಪ ಹೇಳಿ ಹಾಲಿ ಶಾಸಕರಿಗೆ ಟಿಕೆಟ್ ಮಿಸ್. ಎರಡನೆ ಪಟ್ಟಿಯಲ್ಲಿ ಕೇವಲ 3 ಶಾಸಕರಿಗೆ ಟಿಕೆಟ್ ಭಾಗ್ಯ. 2ನೇ ಪಟ್ಟಿಯಲ್ಲೂ ಘೋಷಣೆಯಾಗದ ಶೆಟ್ಟರ್ ಹೆಸರು. ಸಚಿವ ಸೊಮಣ್ಣ ಪುತ್ರ ಅರುಣ್ಗೆ ಗುಬ್ಬಿ ಟಿಕೆಟ್ ಮಿಸ್. ಕಲಘಟಗಿ ಹಾಲಿ ಶಾಸಕ ಲಿಂಬಣ್ಣವರ್ಗೂ ಟಿಕೆಟ್ ಇಲ್ಲ.
ರಾಜ್ಯದಲ್ಲಿ ಬಿಜೆಪಿ ಮೊದಲ ಮತ್ತು 2ನೇ ಪಟ್ಟಿ ಬಿಡುಗಡೆ ಮಾಡಿದ್ದು, ಬಹಳಷ್ಟು ಪ್ರಬಲ ಆಕಾಂಕ್ಷಿಗಳಿಗೆ ನಿರಾಸೆ ವ್ಯಕ್ತವಾಗಿದೆ. ಇದರಿಂದ ಬಂಡಾಯದ ಬಿಸಿ ಎದ್ದಿದೆ. ಬಿಜೆಪಿ ಮೊದಲ ಪಟ್ಟಿ ಬಿಜೆಪಿ ಆಕಾಂಕ್ಷಿಗಳಿಗೆ ನೋವು ಉಂಟು ಮಾಡಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಇಂದು ಮೈಸೂರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ. ಕಾರ್ಯಕರ್ತರ ಜೊತೆ ಸಭೆಯಲ್ಲಿ ಸಿದ್ದರಾಮಯ್ಯ ಭಾಗಿ. ಮಧ್ಯಾಹ್ನ 12ಕ್ಕೆ ಕೇರ್ಗಳ್ಳಿಯ ಕಲ್ಯಾಣ ಮಂಟಪಪದಲ್ಲಿ ಸಭೆ. ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕರ್ತರ ಜತೆ ಸಿದ್ದು ಸಭೆ. ತೀವ್ರ ಕೂತುಹಲ ಮೂಡಿಸಿದ ಸಿದ್ದರಾಮಯ್ಯ ಪ್ರವಾಸ. ಮಧ್ಯಾಹ್ನದ ನಂತರ ವರುಣ ಕ್ಷೇತ್ರದ ಪ್ರಮುಖರೊಂದಿಗೆ ಸಿದ್ದರಾಮಯ್ಯ ಸಭೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪ್ರಬಲ ಸ್ಪರ್ಧೆ ಒಡ್ಡಲು ಬಿಜೆಪಿ ವಿ. ಸೋಮಣ್ಣ ಅವರಿಗೆ ಟಿಕೆಟ್ ಕೊಟ್ಟಿದೆ. ಆದರೆ, ವರುಣಗೆ ಸೋಮಣ್ಣ ಹೋಗಲಾರದೇ ಚಾಮರಾಜನಗರದಲ್ಲೇ ಕಟ್ಟಿಹಾಕಲು ಕಾಂಗ್ರೆಸ್ ಮುಂದಾಗಿದ್ದು ಇದಕ್ಕೇ ಬಿಜೆಪಿ ಬಂಡಾಯವೇ ಬಂಡವಾಳವಾಗಿದೆ. ಸೋಮಣ್ಣಗೆ ಚಾಮರಾಜನಗರದ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಭಿನ್ನಮತ ಸ್ಪೋಟವಾಗಿದೆ.
ಬೆಳಗಾವಿ ಬಂಡಾಯ ಬೆಂಕಿಯಲ್ಲಿ ಕಮಲ ಕಮರುತ್ತಾ..?
ಅಥಣಿ ಅಗ್ನಿಜ್ವಾಲೆಯಿಂದ ಕೈ ಬಿಸಿ ಮಾಡಿಕೊಳ್ಳುತ್ತಾ..?
ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಲಕ್ಷ್ಮಣ್ ಸವದಿ ರಾಜೀನಾಮೆ
ಅಧಿಕೃತವಾಗಿ ಘೋಷಣೆ ಮಾಡಿದ ಮಾಜಿ ಡಿಸಿಎಂ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.