ಇದು.. ಇದು.. ಸೌಂದರ್ಯ ಅಂದ್ರೆ..! ಫಸ್ಟ್‌ ಟೈಮ್‌ ಗುರು ಇಷ್ಟು ಕ್ಯೂಟ್‌ ಹುಡುಗಿ ನೋಡಿದ್ದು.. ಫೋಟೋಸ್‌ ಇಲ್ಲಿವೆ..

Meenakshi Choudhary : ಮೀನಾಕ್ಷಿ ಚೌಧರಿಯ ಬಗ್ಗೆ ವಿಶೇಷ ಪರಿಚಯದ ಅಗತ್ಯವಿಲ್ಲ.. ತನ್ನ ಸೌಂದರ್ಯ ಮತ್ತು ನಟನೆಯ ಮೂಲಕ ಈಗಾಗಲೇ ಸೌತ್‌ ಸಿನಿರಂಗದಲ್ಲಿ ಖ್ಯಾತಿ ಪಡೆದಿದ್ದಾರೆ. ಪ್ರಸ್ತುತ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.. ಈ ಚೆಲುವೆ ನಟಿಸಿದ ಎಲ್ಲಾ ಚಿತ್ರಗಳು ಬ್ಲಾಕ್ಬಸ್ಟರ್ ಹಿಟ್.. ಈಕೆ ಈಗ ಗೋಲ್ಡನ್ ಲೆಗ್ ಗರ್ಲ್‌.. 

1 /8

ನಾಯಕಿ ಮೀನಾಕ್ಷಿ ಚೌಧರಿ 'ಇಚ್ಚಟ ವಾಹನಮುಲು ನೀಲುಪರಾದು' ಚಿತ್ರದ ಮೂಲಕ ತೆಲುಗು ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಸಿನಿಮಾ ಮೂಲಕ ನಟಿ ಮುನ್ನೆಲೆಗೆ ಬಂದರು  

2 /8

ನಂತರ ರವಿತೇಜ ನಟನೆಯ ಖಿಲಾಡಿ ಚಿತ್ರಕ್ಕೆ ಆಫರ್ ಪಡೆದ ಈ ಸುಂದರಿ, ಈ ಚಿತ್ರದಲ್ಲಿ ತನ್ನ ನಟನೆ ಮತ್ತು ಗ್ಲಾಮರ್ ಮೂಲಕ ತೆಲುಗು ಅಭಿಮಾನಿಗಳನ್ನು ಮೆಚ್ಚಿಸಿದರು.   

3 /8

ಖಿಲಾಡಿ ಹಿಟ್‌ ನಂತರ.. ಹಿಟ್ ದಿ ಸೆಕೆಂಡ್, ಗುಂಟೂರು ಕಾರ, ಲಕ್ಕಿ ಭಾಸ್ಕರ್, ಮಟ್ಕಾ, ಮೆಕ್ಯಾನಿಕ್ ರಾಕಿ, ಮತ್ತು ಸಂಕ್ರಾಂತಿಕಿಯಾಮ್ ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ಸ್ಟಾರ್‌ಗಿರಿ ಪಡೆದರು..  

4 /8

ಈ ಸುಂದರ ಮಹಿಳೆ 'ಲಕ್ಕಿ ಭಾಸ್ಕರ್' ಮತ್ತು 'ಸಂಕ್ರಾಂತಿಕಿ ವಸ್ತುನಾಮ್‌' ಚಿತ್ರಗಳು ಸೇರಿದಂತೆ ಹಲವಾರು ಬ್ಲಾಕ್ಬಸ್ಟರ್ ಹಿಟ್ ಗಳನ್ನು ಗಳಿಸಿದ್ದಾರೆ.  

5 /8

ಅನಿಲ್ ರಾಪುಡಿ ನಿರ್ದೇಶನದ 'ಸಂಕ್ರಾಂತಿಕಿ ವಸ್ತುನಾಮ್‌' ಚಿತ್ರದಲ್ಲಿ ವೆಂಕಟೇಶ್ ಮಾಜಿ ಗೆಳತಿಯಾಗಿ ಕಾಣಿಸಿಕೊಂಡು ತಮ್ಮ ಅಭಿನಯದಿಂದ ಪ್ರೇಕ್ಷಕರನ್ನು ಬೆರಗುಗೊಳಿಸಿದರು.  

6 /8

ಈ ಚಿತ್ರ ನಟಿಗೆ ಒಳ್ಳೆಯ ಕ್ರೇಜ್‌ ತಂದು ಕೊಟ್ಟಿತು. ಮೀನಾಕ್ಷಿ ಚೌಧರಿಗೆ ಇದೀಗ ಸರಣಿ ಆಫರ್‌ಗಳು ಬರುತ್ತಿವೆಯಂತೆ. ಈ ಸುಂದರಿ ಕೈಯಲ್ಲಿ ಈಗಾಗಲೇ ಅರ್ಧ ಡಜನ್ ಚಿತ್ರಗಳಿವೆ ಎಂದು ವರದಿಯಾಗಿದೆ.  

7 /8

ಶೂಟಿಂಗ್‌ ಜೊತೆಗೆ ಸೋಷಿಯಲ್‌ ಮೀಡಿಯಾದಲ್ಲಿಯೂ ಬ್ಯುಸಿಯಾಗಿರುವ ಮೀನಾಕ್ಷಿ, ಆಗಾಗ ಫೋಟೋಶೂಟ್‌ಗಳ ಮೂಲಕ ಹುಡುಗರ ಮನಗೆಲ್ಲುತ್ತಿರುತ್ತಾರೆ...   

8 /8

ಇತ್ತೀಚೆಗೆ, ಈ ಗ್ಲಾಮರ್‌ ಗೊಂಬೆ ಕಿತ್ತಳೆ ಬಣ್ಣದ ಉಡುಪಿನಲ್ಲಿ ಕಾಣಿಸಿಕೊಂಡು.. ತನ್ನ ಸೋಬಗಿನ ದರ್ಶನ ನೀಡುತ್ತಾ.. ಅಭಿಮಾನಿಗಳ ಗಮನಸೆಳೆದಿದ್ದಾಳೆ.. ಫೋಟೋಸ್‌ ಸಖತ್‌ ವೈರಲ್‌ ಆಗುತ್ತಿವೆ..