ರೇಖಾ ದಿ ಅನ್‌ಟೋಲ್ಡ್ ಸ್ಟೋರಿಯಲ್ಲಿ ಬಹಿರಂಗವಾಯಿತು ನಟಿಯ ಜೀವನ ರಹಸ್ಯ!ಜನವರಿ 22,1980ರ ಆ ರಾತ್ರಿ ನಡೆದಿತ್ತು....!

Rekha Life and love story : ಈ ಇಬ್ಬರು ಕಲಾವಿದರು ಎಲ್ಲಿಯೂ ತಮ್ಮ  ಪ್ರೀತಿ ಬಗ್ಗೆ ಎಲ್ಲಿಯೂ ಬಹಿರಂಗವಾಗಿ ಹೇಳಿಕೊಳ್ಳಲಿಲ್ಲ. ಹಾಗಂತ ಜನ ಇವರಿಬ್ಬರ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿಯೂ ಇಲ್ಲ. 
 

ಖ್ಯಾತ ಮತ್ತು ಹಿರಿಯ ನಟಿ ರೇಖಾ ತನ್ನ ಜೀವನದಲ್ಲಿ ನಿಜವಾದ ಪ್ರೀತಿಗಾಗಿ ಹಂಬಲಿಸಿದವರು. ಇಂದಿಗೂ ನಿಜವಾದ ಪ್ರೀತಿ ಅನ್ನುವುದು ಈ ನಟಿಯ ಜೀವನದಲ್ಲಿ ಮರೀಚಿಕೆಯಾಗಿಯೇ ಉಳಿದಿದೆ. 
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /9

ಖ್ಯಾತ ಮತ್ತು ಹಿರಿಯ ನಟಿ ರೇಖಾ ತನ್ನ ಜೀವನದಲ್ಲಿ ನಿಜವಾದ ಪ್ರೀತಿಗಾಗಿ ಹಂಬಲಿಸಿದವರು. ಇಂದಿಗೂ ನಿಜವಾದ ಪ್ರೀತಿ ಅನ್ನುವುದು ಈ ನಟಿಯ ಜೀವನದಲ್ಲಿ ಮರೀಚಿಕೆಯಾಗಿಯೇ ಉಳಿದಿದೆ. 

2 /9

ಅಮಿತಾಬ್ ಮತ್ತು ರೇಖಾಗೆ ಮದುವೆಯಾಗಿದ್ದಾರೆ ಎಂದು ಹೇಳುವವರೇ ಹೆಚ್ಚು. ಆದರೆ ಈ ಬಗ್ಗೆ ಇಲ್ಲಿಯವರೆಗೆ ಅವರಿಬ್ಬರೂ ಯಾವತ್ತೂ, ಎಲ್ಲಿಯೂ ಮಾತನಾಡಿಲ್ಲ.   

3 /9

ಆದರೆ ರೇಖಾ ಅವರ ಜೀವನ ಚರಿತ್ರೆಯಾದ 'ರೇಖಾ ದಿ ಅನ್‌ಟೋಲ್ಡ್ ಸ್ಟೋರಿ'ಯಲ್ಲಿ, ರೇಖಾ ಜೀವನದ ಕೆಲವು ರಹಸ್ಯಗಳ ಬಗ್ಗೆ ಬರೆಯಲಾಗಿದೆ.  

4 /9

1980ರಲ್ಲಿ ಮೊದಲ ಬಾರಿಗೆ ರಿಷಿ ಕಪೂರ್ ಮತ್ತು ನೀತು ಸಿಂಗ್ ಮದುವೆಗೆ ಸಿಂಧೂರ ಮತ್ತು ಮಂಗಳಸೂತ್ರ ಧರಿಸಿ ರೇಖಾ ಹಾಜರಾಗಿರುವ ಬಗ್ಗೆ ಯಾಸಿರ್ ಉಸ್ಮಾನ್ ಬರೆದ ಈ ಪುಸ್ತಕದಲ್ಲಿ ವಿಸ್ತಾರವಾಗಿ ಹೇಳಲಾಗಿದೆ.  

5 /9

1980ರ ಜನವರಿ 22 ರಂದು ರಿಷಿ ಕಪೂರ್ ಮತ್ತು ನೀತು ಸಿಂಗ್ ವಿವಾಹವಿತ್ತು. ಆದರೆ ಎಲ್ಲರ ಗಮನ ಸೆಳೆದದ್ದು ರೇಖಾ ಹಣೆಯ ಮೇಲಿದ್ದ ಸಿಂಧೂರ ಮತ್ತು ಕೊರಳಿನಲ್ಲಿದ್ದ ಮಂಗಳ ಸೂತ್ರ. ರೇಖಾ ಮತ್ತು ಅಮಿತಾಬ್ ವಿವಾಹವಾಗಿದ್ದಾರೆ ಎನ್ನುವ ಬಗ್ಗೆ ಗುಸು ಗುಸು ಹುಟ್ಟಿಕೊಂಡಿದ್ದು ಇಲ್ಲಿಂದಲೇ.   

6 /9

ನಂತರ ರೇಖಾ ಸಿಂಧೂರ ಧರಿಸಿರುವ ಚಿತ್ರಗಳು ನಿಯತಕಾಲಿಕೆಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಇದಾದ ನಂತರ ನೀಲಂ ಸಂಜೀವ ರೆಡ್ಡಿ ಒಮ್ಮೆ ರೇಖಾ ಅವರನ್ನು ಸನ್ಮಾನಿಸಿ,  ಹಣೆಯ ಮೇಲಿನ ಸಿಂಧೂರದ ಬಗ್ಗೆ ಪ್ರಶ್ನಿಸಿದ್ದರು.

7 /9

ಅದಕ್ಕೆ ರೇಖಾ ಉತ್ತರಿಸಿದ ರೇಖಾ, ನಾನು ಬಂದಿರುವ ನಗರದಲ್ಲಿ ಫ್ಯಾಷನ್‌ಗಾಗಿ ಸಿಂಧೂರವನ್ನು ಹಚ್ಚತ್ತಾರೆ. 2008ರಲ್ಲಿ ಸಂದರ್ಶನದಲ್ಲಿ ಮತ್ತೆ ಈ ಬಗ್ಗೆ ಪ್ರಶ್ನಿಸಿದಾಗ ನನ್ನ ಮುಖಕ್ಕೆ ಅದು ಸರಿಹೊಂದುತ್ತದೆ ಹಾಗಾಗಿ  ಧರಿಸುತ್ತೇನೆ ಎಂದು ಹೇಳಿದ್ದರು.  

8 /9

ರೇಖಾ ಮತ್ತು ಅಮಿತಾಬ್ ಪರದೆಯ ಮೇಲೆ ಇದ್ದಾಗ, ಅಭಿಮಾನಿಗಳು ಅವರ ಜೋಡಿಯನ್ನು ಇಷ್ಟಪಟ್ಟಿದ್ದರು. ಆದರೆ ಜಯಾ ಬಚ್ಚನ್ ಮಾತ್ರ ಪತಿಗೆ ರೇಖಾ ಅವರಿಂದ ದೂರವಿರಲು ಸಲಹೆ ನೀಡಿದ್ದರಂತೆ. 

9 /9

ಜಯಾ ಅಮಿತಾಬ್ ಬಚ್ಚನ್ ಗೆ ರೇಖಾ ಅವರಿಂದ ದೂರವಿರಲು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದು, ಅಮಿತಾಬ್ ಮತ್ತು ರೇಖಾ ಸಿನಿಮಾದಲ್ಲಿ ಮಾತ್ರವಲ್ಲ  ನಿಜ ಜೀವನದಲ್ಲಿಯೂ ಬೇರೆಯಾಗ ಬೇಕಾಯಿತು.