ಕಳಸದಲ್ಲಿ ಕಾಡುಕೋಣ ದಾಳಿಗೆ ರೈತ ಬಲಿ ಹಿನ್ನೆಲೆ ಮೃತನ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ವಿತರಣೆ 15 ಲಕ್ಷ ರೂ. ಚೆಕ್ ವಿತರಿಸಿದ ಎಸಿಎಫ್ ನಂದೀಶ್ ನಿನ್ನೆ ಕಾಡುಕೋಣ ದಾಳಿಗೆ ರಘುಪತಿ ಸಾವನ್ನಪ್ಪಿದ್ದರು ಮೃತ ರಘುಪತಿ ಪತ್ನಿ ರೇವತಿಗೆ ಚೆಕ್ ಹಸ್ತಾಂತರ ನಂದೀಶ್, ಭದ್ರಾ ಟೈಗರ್ ರಿಸರ್ವ್ ಫಾರೆಸ್ಟ್ ಎಸಿಎಫ್ ಇಂದು ಕಳಸ ಬಂದ್‌ಗೆ ಕರೆ ನೀಡಿದ್ದ ವಿವಿಧ ಸಂಘಟನೆಗಳು ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕು