ನವದೆಹಲಿ: ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಈ ಬಗ್ಗೆ ಅಗತ್ಯ ಮಾಹಿತಿ ಹಂಚಿಕೊಂಡಿರುವ ಸಚಿವರು, 2025-26ನೇ ಆರ್ಥಿಕ ವರ್ಷದಲ್ಲಿ ಕರ್ನಾಟಕಕ್ಕೆ ₹51,876 ಕೋಟಿ ತೆರಿಗೆ ಹಂಚಿಕೆ ಮಾಡಿದೆ ಎಂದಿದ್ದಾರೆ.
Love Marriage: ಸಂಖ್ಯಾಶಾಸ್ತ್ರವು ಸಂಖ್ಯೆಗಳ ಆಧ್ಯಾತ್ಮಿಕ ಮಹತ್ವದ ಅಧ್ಯಯನವಾಗಿದೆ. ಈ ಸಂಖ್ಯಾಶಾಸ್ತ್ರವು ಸಂಖ್ಯೆಗಳು ವ್ಯಕ್ತಿಯ ಹಣೆಬರಹ, ನಡವಳಿಕೆ ಮತ್ತು ಸಂಬಂಧಗಳ ಮೇಲೆ ಪ್ರಭಾವ ಬೀರುತ್ತವೆ ಎಂದು ಹೇಳುತ್ತದೆ.
Ideal age for Pregnancy: ಈ ಪೀಳಿಗೆಯ ಜನರು ತಮ್ಮ ಜೀವನವನ್ನು ಪರಿಪೂರ್ಣವಾಗಿ ಯೋಜಿಸಲು ಬಯಸುತ್ತಾರೆ. ಮದುವೆ ಮತ್ತು ಮಕ್ಕಳ ವಿಷಯದಲ್ಲೂ ಇದೇ ಪ್ರವೃತ್ತಿ ಅನುಸರಿಸಲಾಗುತ್ತಿದೆ. ಆದರೆ ಗರ್ಭಧಾರಣೆಯು ಯೋಜಿಸಬೇಕಾದ ವಿಷಯವಲ್ಲ.
Actress malavika mohanan: ತಮಿಳು ಸಿನಿಮಾ ಅಭಿಮಾನಿಗಳ ಹೃದಯ ಗೆದ್ದಿರುವ ಅರ್ಧದಷ್ಟು ನಾಯಕಿಯರು ದೂರದಿಂದ ಬಂದವರು. ಮಲಯಾಳಂ ಚಿತ್ರರಂಗದಲ್ಲಿ ನೆಲೆಯೂರಲು ವಿಫಲವಾದ ಅನೇಕ ನಟಿಯರನ್ನು ತಮಿಳು ಚಿತ್ರರಂಗ ಈಗಲೂ ನೆನಪಿಸಿಕೊಳ್ಳುತ್ತದೆ..
Aloe Vera: ಮನೆಯಲ್ಲಿ ಅಲೋವೆರಾ ಗಿಡ ಬೆಳೆಸುವುದರಿಂದ ಅದೃಷ್ಟ ಬರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಇದು ನಕಾರಾತ್ಮಕ ಶಕ್ತಿಗಳನ್ನು ದೂರವಿಡುತ್ತದೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.
Liquor Shops: ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ 4 ದಿನಗಳ ಕಾಲ ಮದ್ಯದಂಗಡಿಗಳು ಬಂದ್ ಆಗಲಿವೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯ ಅಬಕಾರಿ ಇಲಾಖೆ ಈ ನಿರ್ಧಾರ ಕೈಗೊಂಡಿದೆ.
Tulsi Plant: ತುಳಸಿ ಗಿಡದಿಂದ ಆಮ್ಲಜನಕ ಪೂರೈಕೆಯಾಗುತ್ತದೆ. ಇದರಿಂದ ಮನೆಯಲ್ಲಿನ ಗಾಳಿ ಶುದ್ಧವಾಗುತ್ತದೆ. ಇದಲ್ಲದೇ ತುಳಸಿ ಎಲೆಗಳಿಂದ ಅನೇಕ ಕಾಲೋಚಿತ ರೋಗಗಳು ಮತ್ತು ದೀರ್ಘಕಾಲದ ಕಾಯಿಲೆಗಳನ್ನು ಕಡಿಮೆ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.