ಭವಿಷ್ಯ ಶೆಟ್ಟಿ

Stories by ಭವಿಷ್ಯ ಶೆಟ್ಟಿ

'ಅಥಣಿ ಚಿತ್ರದ "ಬಾರೆ ಬಾರೆ" ಹಾಡು ಅದ್ಧೂರಿಯಾಗಿ ಬಿಡುಗಡೆ: ಸಮರ್ಥ್ ನಟಿಸಿ, ನಿರ್ದೇಶಿಸಿರುವ ಈ ಚಿತ್ರಕ್ಕೆ ಊರಿನ ಹೆಸರೇ ಶೀರ್ಷಿಕೆ
Athani movie
'ಅಥಣಿ ಚಿತ್ರದ "ಬಾರೆ ಬಾರೆ" ಹಾಡು ಅದ್ಧೂರಿಯಾಗಿ ಬಿಡುಗಡೆ: ಸಮರ್ಥ್ ನಟಿಸಿ, ನಿರ್ದೇಶಿಸಿರುವ ಈ ಚಿತ್ರಕ್ಕೆ ಊರಿನ ಹೆಸರೇ ಶೀರ್ಷಿಕೆ
ಅಭಯ್ ಖುಷಿ ಮೂವೀಸ್ ಬ್ಯಾನರ್‌ ಅಡಿಯಲ್ಲಿ ಮೂಲತಃ ರೈತರಾಗಿರುವ ವಾಸುದೇವ ಆರ್ ದೊಡ್ಡಹೆಜ್ಜಾಜಿ ಅವರು ನಿರ್ಮಿಸಿರುವ, ಸಮರ್ಥ್ ಎಂ ನಿರ್ದೇಶನದೊಂದಿಗೆ ನಾಯಕನಾಗಿಯೂ ನಟಿಸಿರುವ "ಅಥಣಿ" ಚಿತ್ರದ "ಬಾರೆ ಬಾರೆ"
Jan 04, 2025, 06:05 PM IST
ಕ್ರಿಕೆಟ್‌ ಇತಿಹಾಸವೇ ಇದುವರೆಗೆ ಕಂಡಿರದ ದಾಖಲೆಯಿದು: ಒಂದೇ ಎಸೆತಕ್ಕೆ ಬರೋಬ್ಬರಿ 286 ರನ್ ಚಚ್ಚಿದ ದಾಂಡಿಗ... ಈ ವಿಚಿತ್ರ ದಾಖಲೆ ಸೃಷ್ಟಿಸಿದ್ದು ಯಾರು ಗೊತ್ತಾ?
highest runs in one ball
ಕ್ರಿಕೆಟ್‌ ಇತಿಹಾಸವೇ ಇದುವರೆಗೆ ಕಂಡಿರದ ದಾಖಲೆಯಿದು: ಒಂದೇ ಎಸೆತಕ್ಕೆ ಬರೋಬ್ಬರಿ 286 ರನ್ ಚಚ್ಚಿದ ದಾಂಡಿಗ... ಈ ವಿಚಿತ್ರ ದಾಖಲೆ ಸೃಷ್ಟಿಸಿದ್ದು ಯಾರು ಗೊತ್ತಾ?
highest runs in one ball: ಕ್ರಿಕೆಟ್‌ ಇತಿಹಾಸದಲ್ಲಿ ಎಂತೆಂಥಹ ದಾಖಲೆಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ನಾವಿಂದು ಹೇಳಹೊರಟಿರುವ ವಿಚಿತ್ರ ದಾಖಲೆಯನ್ನು ನಂಬೋದೇ ಕಷ್ಟ.
Jan 04, 2025, 03:57 PM IST
ನಿವೃತ್ತಿ ಪಡೆಯುವುದು ನಿಜವೇ? ಕೊನೆಗೂ ಮೌನಮುರಿದ ರೋಹಿತ್‌ ಶರ್ಮಾ ಹೇಳಿದ್ದು ಹೀಗೆ...
Rohit Sharma
ನಿವೃತ್ತಿ ಪಡೆಯುವುದು ನಿಜವೇ? ಕೊನೆಗೂ ಮೌನಮುರಿದ ರೋಹಿತ್‌ ಶರ್ಮಾ ಹೇಳಿದ್ದು ಹೀಗೆ...
Rohit Sharma statement on Retirement: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ನಿವೃತ್ತಿಯ ಊಹಾಪೋಹಗಳನ್ನು ತಳ್ಳಿಹಾಕಿದ್ದಾರೆ. "ನಾನು ಎಲ್ಲಿಯೂ ಹೋಗುತ್ತಿಲ್ಲ.
Jan 04, 2025, 01:35 PM IST
ಬಿಗ್ ಬಾಸ್ ಕನ್ನಡ ಸೀಸನ್‌ 11ರ ಗ್ರ್ಯಾಂಡ್‌ ಫಿನಾಲೆಗೆ ಡೇಟ್ ಫಿಕ್ಸ್‌! ಈ ದಿನ ನಡೆಯಲಿದೆ ಕ್ಲೈಮಾಕ್ಸ್‌... ಸಮೀಕ್ಷೆ ಪ್ರಕಾರ ಇವರೇ ವಿನ್ನರ್‌!
bigg boss
ಬಿಗ್ ಬಾಸ್ ಕನ್ನಡ ಸೀಸನ್‌ 11ರ ಗ್ರ್ಯಾಂಡ್‌ ಫಿನಾಲೆಗೆ ಡೇಟ್ ಫಿಕ್ಸ್‌! ಈ ದಿನ ನಡೆಯಲಿದೆ ಕ್ಲೈಮಾಕ್ಸ್‌... ಸಮೀಕ್ಷೆ ಪ್ರಕಾರ ಇವರೇ ವಿನ್ನರ್‌!
Bigg Boss Kannada Season 11 Grand Finale Date: ಬಿಗ್ ಬಾಸ್ ಕನ್ನಡ ಸೀಸನ್ 11 ಪ್ರಾರಂಭಗೊಂಡು ಅದಾಗಲೆ 3 ತಿಂಗಳು ಆಗಿದೆ.
Jan 03, 2025, 09:59 PM IST
ಕಿಚ್ಚನ ಪಂಚಾಯ್ತಿ ಇದ್ರೂ ಟಿಆರ್‌ಪಿಯಲ್ಲಿ ಬಿಗ್‌ ಬಾಸ್‌ನ್ನೇ ಹಿಂದಿಕ್ಕಿದ ಮತ್ತೊಂದು ಶೋ! ಸುದೀಪ್‌ ದಾಖಲೆಯನ್ನೇ ಮುರಿದು ಅತಿ ಹೆಚ್ಚು ರೇಟಿಂಗ್ ಪಡೆದ ಕಾರ್ಯಕ್ರಮ ಇದೇ...
kannada TRP List
ಕಿಚ್ಚನ ಪಂಚಾಯ್ತಿ ಇದ್ರೂ ಟಿಆರ್‌ಪಿಯಲ್ಲಿ ಬಿಗ್‌ ಬಾಸ್‌ನ್ನೇ ಹಿಂದಿಕ್ಕಿದ ಮತ್ತೊಂದು ಶೋ! ಸುದೀಪ್‌ ದಾಖಲೆಯನ್ನೇ ಮುರಿದು ಅತಿ ಹೆಚ್ಚು ರೇಟಿಂಗ್ ಪಡೆದ ಕಾರ್ಯಕ್ರಮ ಇದೇ...
Saregamapa vs Bigg Boss: ಬಿಗ್‌ ಬಾಸ್‌ ಅಂದ್ರೆನೇ ಅತಿ ಹೆಚ್ಚು ಪ್ರಖ್ಯಾತಿ ಪಡೆಯುವ ಮತ್ತು ಈಗಾಗಲೇ ಪಡೆದ ರಿಯಾಲಿಟಿ ಶೋ.
Jan 03, 2025, 09:26 PM IST
ಪರ್ಸನಲ್ ಲೋನ್ ಪಡೆಯಲು ಹೊಸ ನಿಯಮ ಜಾರಿಗೊಳಿಸಿದ ಆರ್‌ಬಿಐ: ಏನು ಬದಲಾವಣೆ?
personal loan
ಪರ್ಸನಲ್ ಲೋನ್ ಪಡೆಯಲು ಹೊಸ ನಿಯಮ ಜಾರಿಗೊಳಿಸಿದ ಆರ್‌ಬಿಐ: ಏನು ಬದಲಾವಣೆ?
Personal Loan RBI Rules: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ವೈಯಕ್ತಿಕ ಸಾಲದ ನಿಯಮಗಳನ್ನು ಬದಲಾಯಿಸಿದೆ. ಜೊತೆಗೆ ಮೊದಲಿಗಿಂತ ಹೆಚ್ಚು ಕಟ್ಟುನಿಟ್ಟಾಗಿ ಮಾಡಲಾಗಿದೆ.
Jan 03, 2025, 07:51 PM IST
ವಿರಾಟ್‌ ಆಯ್ತು... ಈಗ ಸಾಧು ಸ್ವಭಾವದ ಬುಮ್ರಾ ಜೊತೆ ಕಾಲ್ಕೆರೆದು ಜಗಳಕ್ಕೆ ಬಂದ ಸ್ಯಾಮ್ ಕೊನ್​ಸ್ಟಾಸ್! ದುರಹಂಕಾರಿ ಆಸೀಸ್‌ ಆಟಗಾರನ ವಿಡಿಯೋ ನೋಡಿ
Jasprit Bumrah
ವಿರಾಟ್‌ ಆಯ್ತು... ಈಗ ಸಾಧು ಸ್ವಭಾವದ ಬುಮ್ರಾ ಜೊತೆ ಕಾಲ್ಕೆರೆದು ಜಗಳಕ್ಕೆ ಬಂದ ಸ್ಯಾಮ್ ಕೊನ್​ಸ್ಟಾಸ್! ದುರಹಂಕಾರಿ ಆಸೀಸ್‌ ಆಟಗಾರನ ವಿಡಿಯೋ ನೋಡಿ
Jasprit Bumrah- Sam Konstas: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ.
Jan 03, 2025, 05:39 PM IST
ಕಿಚ್ಚನ ಮನೆಯಲ್ಲಿ ಕಸ ಗುಡಿಸುವ ಕೆಲಸವಾದರೂ ಮಾಡ್ತೇನೆ ಎಂದು ಮನೆಬಿಟ್ಟು ಬಂದಾತ ಇಂದು ಕನ್ನಡದ ಉದಯೋನ್ಮುಖ ನಿರ್ದೇಶಕ!
Durgaprasad
ಕಿಚ್ಚನ ಮನೆಯಲ್ಲಿ ಕಸ ಗುಡಿಸುವ ಕೆಲಸವಾದರೂ ಮಾಡ್ತೇನೆ ಎಂದು ಮನೆಬಿಟ್ಟು ಬಂದಾತ ಇಂದು ಕನ್ನಡದ ಉದಯೋನ್ಮುಖ ನಿರ್ದೇಶಕ!
ಸಿನೆಮಾವೆಂದರೆ ಹಾಗೆ, ಅದು ಎಂಥವರನ್ನೂ ಕೂಡ ತನ್ನತ್ತ ಸೆಳೆದು ಬಿಡುತ್ತದೆ. ಹೀಗೆ ಸಿನೆಮಾ ಸೆಳೆತಕ್ಕೆ ಸಿಕ್ಕು ಚಿತ್ರರಂಗಕ್ಕೆ ಬಂದವರು, ಬರುತ್ತಿರುವವರು, ಬರುವವರ ಸಂಖ್ಯೆ ಲೆಕ್ಕಕ್ಕೆ ಸಿಗದಂಥದ್ದು.
Jan 03, 2025, 03:28 PM IST
‘ಬಾಲಿ’ ಎಂದೇ ಪ್ರಸಿದ್ದರಾಗಿದ್ದ ರಿದಂ ಕಿಂಗ್ ಬಾಲಸುಬ್ರಹ್ಮಣ್ಯಂ ನಿಧನ: ಕೆಎಫ್ಎಂಎ ಸಂಸ್ಥೆಯಿಂದ ತೀವ್ರ ಸಂತಾಪ
Balasubrahmanyam
‘ಬಾಲಿ’ ಎಂದೇ ಪ್ರಸಿದ್ದರಾಗಿದ್ದ ರಿದಂ ಕಿಂಗ್ ಬಾಲಸುಬ್ರಹ್ಮಣ್ಯಂ ನಿಧನ: ಕೆಎಫ್ಎಂಎ ಸಂಸ್ಥೆಯಿಂದ ತೀವ್ರ ಸಂತಾಪ
ಜನಪ್ರಿಯ ಮೃದಂಗ ವಾದಕ ಬಾಲಸುಬ್ರಹ್ಮಣ್ಯಂ (ಬಾಲಿ) ಇಂದು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಬಾಲಿ ಅವರಿಗೆ 80 ವರ್ಷ ವಯಸ್ಸಾಗಿತ್ತು.
Jan 02, 2025, 08:16 PM IST
ಟೀಂ ಇಂಡಿಯಾ ಫ್ಯಾನ್ಸ್‌ ಆಘಾತ... BGT ಟೆಸ್ಟ್‌ ಮಧ್ಯೆಯೇ 450 ಕೋಟಿ ಹಗರಣದಲ್ಲಿ ಸಿಕ್ಕಿಬಿದ್ದ ಶುಭ್ಮನ್‌ ಗಿಲ್‌; ಟೀಂ ಇಂಡಿಯಾ ʼಪ್ರಿನ್ಸ್‌ʼ ಅರೆಸ್ಟ್‌!?
Shubman Gill
ಟೀಂ ಇಂಡಿಯಾ ಫ್ಯಾನ್ಸ್‌ ಆಘಾತ... BGT ಟೆಸ್ಟ್‌ ಮಧ್ಯೆಯೇ 450 ಕೋಟಿ ಹಗರಣದಲ್ಲಿ ಸಿಕ್ಕಿಬಿದ್ದ ಶುಭ್ಮನ್‌ ಗಿಲ್‌; ಟೀಂ ಇಂಡಿಯಾ ʼಪ್ರಿನ್ಸ್‌ʼ ಅರೆಸ್ಟ್‌!?
Shubman Gill: ವರದಿಯೊಂದರ ಪ್ರಕಾರ 450 ಕೋಟಿ ರೂ.ಗಳ ಹಗರಣದಲ್ಲಿ ಟೀಂ ಇಂಡಿಯಾದ ಸ್ಟಾರ್‌ ಕ್ರಿಕೆಟಿಗ ಶುಭ್ಮನ್‌ ಗಿಲ್‌ ಸಿಕ್ಕಿಬಿದ್ದಿದ್ದಾರೆ.
Jan 02, 2025, 06:14 PM IST

Trending News